ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜ ಪತ್ತಾಲೋದಿ ಕಾರ್ಯಕ್ರಮ

*ಗೋಣಿಕೊಪ್ಪ, ಅ. ೧೬: ಟಿ. ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದ ಆಶ್ರಯದಲ್ಲಿ ೨೦೧೭ ರಿಂದ ಆರಂಭವಾದ ಚಂಗ್ರಾAದಿ ಪತ್ತಲೋದಿ ವಿಶೇಷ ಕಾರ್ಯಕ್ರಮ ಜನೋತ್ಸವದ ಮಾದರಿಯಲ್ಲಿ ವರ್ಷಂಪ್ರತಿ

ಜಿಲ್ಲಾ ಚಾಲಕರ ಜಾಗೃತಿ ಸಭೆ

ಕುಶಾಲನಗರ, ಅ. ೧೬: ಕರ್ನಾಟಕ ಡ್ರೆöÊವರ್ಸ್ ಮತ್ತು ಓನರ್ಸ್ ವೆಲ್ಫೇರ್ ಅಸೋಸಿಯೇಷನ್‌ನ ಕೊಡಗು ಜಿಲ್ಲಾ ಚಾಲಕರ ಜಾಗೃತಿ ಸಭೆ ಕುಶಾಲನಗರ ಬೈಚನಹಳ್ಳಿಯಲ್ಲಿ ನಡೆಯಿತು. ಜಾಗೃತಿ ಸಭೆಯನ್ನು ಉದ್ಘಾಟಿಸಿದ ಅಸೋಸಿಯೇಷನ್

ಕಥೆ ಕವಿತೆ ಮತ್ತು ಪ್ರಬಂಧ ಸ್ಪರ್ಧೆ

ಮಡಿಕೇರಿ, ಅ. ೧೬: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಲಲಿತ ಪ್ರಬಂಧ, ಕಥೆ ಮತ್ತು ಕವಿತೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕಥೆ, ಕವಿತೆ,

ಡಿಪ್ಲೋಮಾ ಪ್ರವೇಶಕ್ಕೆ ಅವಧಿ ವಿಸ್ತರಣೆ

ಮಡಿಕೇರಿ, ಅ. ೧೬: ಸಿಪೆಟ್ ಮೈಸೂರು ಉದ್ಯೋಗಾದಾರಿತ ಡಿಪ್ಲೊಮಾ ೨೦೨೧-೨೨ ನೇರ ಪ್ರವೇಶ ಪಡೆಯಲು ತಾ. ೨೦ ರವರೆಗೆ ವಿಸ್ತರಿಸಿದೆ. ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿAಗ್ ಮತ್ತು ತಂತ್ರಜ್ಞಾನ