ಕೈ ತೋಡು ಅತಿಕ್ರಮಣ ಪ್ರಕರಣ ಒತ್ತುವರಿದಾರರಿಗೆ ನೋಟೀಸ್

ಗೋಣಿಕೊಪ್ಪಲು, ಅ. ೧೮: ಗೋಣಿಕೊಪ್ಪಲುವಿನ ಬೈಪಾಸ್ ರಸ್ತೆಯ ಬಳಿ ಇರುವ ಕೈತೋಡುವನ್ನು ಕೆಲವರು ಅತಿಕ್ರಮಣ ಮಾಡಿಕೊಂಡು ತೋಡಿಗೆ ಸೇರಿಸಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಒತ್ತುವರಿದಾರರಿಗೆ ತಾಲೂಕು ತಹಶೀಲ್ದಾರರು ನೋಟೀಸ್

ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗದ ಭೀತಿ

ಕಣಿವೆ, ಅ. ೧೮: ಮುಳ್ಳುಸೋಗೆ ಗ್ರಾಮದಲ್ಲಿನ ರಾಜ್ಯ ಹೆದ್ದಾರಿಯಂಚಿನ ಕಾವೇರಿ ನದಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕಸ ಹಾಗೂ ತ್ಯಾಜ್ಯದಿಂದ ತುಂಬಿ ತುಳುಕಿ ಗಬ್ಬೆದ್ದು ನಾರುತ್ತಿದೆ. ಇದರಿಂದಾಗಿ ರಸ್ತೆಯ