ವಿಶ್ವ ಬ್ಯಾಂಕ್ ನೆರವಿನೊಂದಿಗೆ ಎರಡು ವರ್ಷಗಳಲ್ಲಿ ಝಗಮಗಿಸಲಿದೆ ಚಿಕ್ಲಿಹೊಳೆಕಣಿವೆ, ಅ. ೧೮: ಕೊಡಗು ಜಿಲ್ಲೆಯ ಎರಡನೇ ನೀರಾವರಿ ಯೋಜನೆಯಾದ ರಂಗಸಮುದ್ರದ ಬಳಿ ಇರುವ ಚಿಕ್ಲಿಹೊಳೆ ಜಲಾಶಯ ಮುಂದಿನ ಎರಡು ವರ್ಷಗಳಲ್ಲಿ ಒಂದಷ್ಟು ಅಭಿವೃದ್ಧಿಗೊಂಡು ಝಗಮಗಿಸಲಿದೆ. ವಿಶ್ವಬ್ಯಾಂಕ್ ಯೋಜನೆಯ
ಮುಳ್ಳುಸೋಗೆಯಲ್ಲಿ ಜಮಾಬಂದಿ ಕಾರ್ಯಕ್ರಮಕೂಡಿಗೆ, ಅ. ೧೮: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೦-೨೧ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ಗ್ರಾ.ಪಂ. ಅಧ್ಯಕ್ಷ ಚೆಲುವರಾಜ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಪಂಚಾಯಿತಿ ಮಾಜಿ
ಸಿ ಮತ್ತು ಡಿ ಲ್ಯಾಂಡ್ ತೀರ್ಪು ಪುನರ್ ಪರಿಶೀಲನೆಗೆ ಮನವಿಗೋಣಿಕೊಪ್ಪಲು, ಅ.೧೮: ಕೊಡಗು ಜಿಲ್ಲೆಯಲ್ಲಿ ಸಿ ಮತ್ತು ಡಿ ಲ್ಯಾಂಡ್‌ಗೆ ಸಂಬAಧಿಸಿದ ಕಂದಾಯ ಇಲಾಖೆಗೆ ಸೇರಿದ ಜಮೀನನ್ನು ಲ್ಯಾಂಡ್ ಬ್ಯಾಂಕಿಗೆ ಹಸ್ತಾಂತರ ಮಾಡಿ ಆದೇಶ ಮಾಡಲಾಗಿದೆ. ಹಿಂದಿನ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಬಟ್ಟೆ ಅಂಗಡಿಗೆ ಬೆಂಕಿಗೋಣಿಕೊಪ್ಪಲು, ಅ. ೧೮: ಗೋಣಿಕೊಪ್ಪ ಮಾರುಕಟ್ಟೆ ಆವರಣದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಉಬೈದ್ ಎಂಬವರ ಅಂಗಡಿ ಮಳಿಗೆಗೆ ಬೆಂಕಿ ಕಾಣಿಸಿಕೊಂಡು ಅಪಾರ ನಷ್ಟ
ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ ರಂಜನ್ಕೂಡಿಗೆ, ಅ. ೧೮: ಯಾರೊಬ್ಬ ವ್ಯಕ್ತಿ ತನ್ನ ಕರ್ತವ್ಯವನ್ನು ಚಾಚೂ ತಪ್ಪದೇ ಪರಿಶ್ರಮ ಮೂಲಕ ಕಾರ್ಯಪಾಲನೆ ಮಾಡಿದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಅಲ್ಲದೆ ಭವಿಷ್ಯದಲ್ಲಿ ಪ್ರಗತಿ ಹೊಂದಬಹುದು