ಪಂಚಾಯಿತಿ ಪಿಡಿಓ ಇತರರ ವಿರುದ್ಧ ದೂರು

ಸಿದ್ದಾಪುರ, ಅ. 18: ವಿವಾದಿತ ಜಾಗದಲ್ಲಿ ಇರುವ ಬೇಲಿಯನ್ನು ಗ್ರಾಮಸ್ಥರು ತೆರವುಗೊಳಿಸಿದರು ಎಂಬ ಆರೋಪದಡಿಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾದ ಘಟನೆ ಅತ್ತಿಮಂಗಲದಲ್ಲಿ ನಡೆಯಿತು. ನೆಲ್ಲಿಹುದಿಕೇರಿ ಅತ್ತಿಮಂಗಲ