ವಿದ್ಯಾರ್ಥಿ ವೇತನ ವಿತರಣೆ *ವೀರಾಜಪೇಟೆ, ನ. ೪: ನಗರದ ಸುಂಕದಕಟ್ಟೆಯ ಸಮುದಾಯ ಭವನದಲ್ಲಿ ಆರ್ಥಿಕ ಸ್ಪಂದನ ಸಂಘದಿAದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ನಡೆಯಿತು. ವೀರಾಜಪೇಟೆ ತಾಲೂಕು ದಂಡಾಧಿಕಾರಿ
ದಾಖಲಾತಿ ರಹಿತ ಆಟೋಗಳ ಸಂಚಾರ ಕ್ರಮಕ್ಕೆ ಒತ್ತಾಯ ನಾಪೋಕ್ಲು, ನ. ೪: ನಾಪೋಕ್ಲು ನಗರದಲ್ಲಿ ಯಾವುದೇ ಲೈಸನ್ಸ್ ಮತ್ತು ದಾಖಲಾತಿಯನ್ನು ಹೊಂದದೆ ಆಟೋ ರಿಕ್ಷಾಗಳು ಓಡಾಡುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಆರ್.ಟಿ.ಓ. ಇಲಾಖೆ
ವಿವಿಧೆಡೆÀ ರಾಜ್ಯೋತ್ಸವಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್, ಸಂಪಾಜೆ ಹೋಬಳಿ ಘಟಕದ ಸಂಪಾಜೆಯ ಚೆಕ್ ಪೋಸ್ಟ್ ಬಳಿ ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ನಿವೃತ್ತ ಯೋಧ ಮಾಯಿಲಪ್ಪ
ನಗರದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಗೋಣಿಕೊಪ್ಪಲು, ನ. ೪: ನಗರದಲ್ಲಿ ಪ್ಲಾಸ್ಟಿಕ್ ನಿಷೇದವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕಠಿಣ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಪಂಚಾಯಿತಿಯ
ಇಂದಿನಿAದ ಓಂಕಾರೇಶ್ವರ ದೇವಾಲಯದಲ್ಲಿ ಧಾರ್ಮಿಕ ಕಾರ್ಯಮಡಿಕೇರಿ, ನ. ೪: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಸಂಪ್ರದಾಯದAತೆ ತೆಪ್ಪೋತ್ಸವವು ತಾ. ೫ ರಿಂದ (ಇಂದಿನಿAದ) ಡಿಸೆಂಬರ್ ೯ ರವರೆಗೆ ನಡೆಯಲಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ