ಅAಗನವಾಡಿ ಆರಂಭೋತ್ಸವ

ಮಡಿಕೇರಿ, ನ. ೧೨: ಮಂಗಳಾದೇವಿ ನಗರದ ಅಂಗನವಾಡಿ ಆರಂಭೋತ್ಸವ ಇತ್ತೀಚೆಗೆ ನಡೆಯಿತು. ಅಂಗನವಾಡಿಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ನಗರಸಭಾ ಸದಸ್ಯೆ ಸಬಿತ, ಸಮಾಜ

ಕಾಡಾನೆಯ ಹಾವಳಿಯಿಂದ ಬಸವಳಿದ ಕೋಕೇರಿಯ ಬೆಳೆಗಾರರÀÄ

ನಾಪೋಕ್ಲು, ನ. ೧೨: ವರ್ಷ ಪೂರ್ತಿ ಸುರಿಯುತ್ತಿರುವ ಮಳೆ, ಹಿಂದಿನ ಸಾಲುಗಳಲ್ಲಿನ ಪ್ರಾಕೃತಿಕ ವಿಕೋಪಗಳಿಂದ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಕೃಷಿಕ ಇತ್ತೀಚಿನ ದಿನಗಳಲ್ಲಿ ಕಾಡಾನೆಯ ಹಾವಳಿಯಿಂದ ಬಸವಳಿದಿದ್ದಾನೆ.

ಇನ್ನರ್ ವೀಲ್ ಕ್ಲಬ್ನಿಂದ ಸನ್ಮಾನ

ಸೋಮವಾರಪೇಟೆ, ನ. ೧೨: ಕಳೆದ ೬೩ ವರ್ಷಗಳಿಂದ ನವರಾತ್ರಿ ದಿನದಂದು ಮನೆಯಲ್ಲೇ ನವದುರ್ಗೆಯರ ಬೊಂಬೆಗಳನ್ನು ಇಟ್ಟು ಪೂಜಿಸುವ ಮೂಲಕ ಸಂಪ್ರದಾಯವನ್ನು ಮುಂದುವರೆಸಿಕೊAಡು ಬಂದಿರುವ, ಸೋಮವಾರಪೇಟೆ ಪಟ್ಟಣದ ನಿವಾಸಿ