ಮುತ್ತಪ್ಪ ದೇವಾಲಯದಲ್ಲಿ ಸಂಭ್ರಮದ ಹುತ್ತರಿ*ಸಿದ್ದಾಪುರ ನ.೨೨ : ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು. ವೆಳ್ಳಾಟಂ ನಂತರ ದೇವಾಲಯದ ಗದ್ದೆಯಲ್ಲಿ ಕದಿರು ಕೊಯ್ಯುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.
ಭಾರತೀಯ ವಿದ್ಯಾಭವನದಲ್ಲಿ ವಿದ್ಯಾರ್ಥಿಗಳ ಪುತ್ತರಿ ಹಬ್ಬಾಚರಣೆಚೆಟ್ಟಳ್ಳಿ, ನ. ೨೨: ಮಡಿಕೇರಿಯ ಭಾರತೀಯ ವಿದ್ಯಾಭವನ ವಿದ್ಯಾರ್ಥಿಗಳು ಶಾಲಾ ಪಠ್ಯವನ್ನು ಬಿಟ್ಟು ಕೊಡಗಿನ ಸಾಂಸ್ಕೃತಿಕ ಉಡುಪನ್ನು ಧರಿಸಿ ಪುತ್ತರಿ ಹಬ್ಬದ ಆಚರಣೆಯ ಕದಿರು ತೆಗೆದು ಪುತ್ತರಿ
ಮರಂದೋಡದಲ್ಲಿ ಹುತ್ತರಿ ಊರೊರ್ಮೆಮಡಿಕೇರಿ, ನ. ೨೨: ಮರಂದೋಡ ಗ್ರಾಮದ ಹುತ್ತರಿ ಹಬ್ಬದ ೫೦ ವರ್ಷ ಇತಿಹಾಸವಿರುವ ಈಗಲೂ ಆಚರಿಸಿಕೊಂಡು ಬರುತ್ತಿರುವ ಹಬ್ಬವು ಇಗ್ಗುತ್ತಪ್ಪಲಿನಲ್ಲಿ ಕಟ್ಟು ಬಿದ್ದ ನಂತರ ಮೂರು ದಿನ
ಸಹಕಾರ ಸಂಘದ ಮಹಾಸಭೆಮಡಿಕೇರಿ, ನ. ೨೨: ಕೆದಮುಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ.೨೪ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಸಂಘದ ಅಧ್ಯಕ್ಷ ಎಂ.ಎA.
ಕೋಳಿ ಗೊಬ್ಬರ ಸಾಗಾಟ ವಾಹನದಲ್ಲಿ ಬೀಟಿ ಮರ ಪತ್ತೆವೀರಾಜಪೇಟೆ, ನ. ೨೨: ಅಕ್ರಮವಾಗಿ ಬೀಟಿ ಮರಗಳ ನಾಟಾಗಳನ್ನು ಕೇರಳ ರಾಜ್ಯಕ್ಕೆ ಸಾಗಿಸುತ್ತಿದ್ದ ವಾಹನ ಮತ್ತು ಚಾಲಕನ ಬಂಧನವಾದ ಘಟನೆ ವೀರಾಜಪೇಟೆ ಮಾಕುಟ್ಟ ಅರಣ್ಯ ತನಿಖಾ ಕೇಂದ್ರದ