ಮಲಂಗ್ ಷಾ ವಲಿ ಯೂತ್ ಕಮಿಟಿಯಿಂದ ನೆರವುಸೋಮವಾರಪೇಟೆ,ನ.೨೫: ನಿರ್ಗತಿಕರ ಸೇವಾ ಸಂಸ್ಥೆಯಾಗಿರುವ ಇಲ್ಲಿನ ಮಲಂಗ್ ಷಾ ವಲಿ ಯೂತ್ ಕಮಿಟಿ ವತಿಯಿಂದ ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಕ್ಯಾನ್ಸರ್ ಪೀಡಿತ ರೋಗಿಯೋರ್ವರ ಚಿಕಿತ್ಸೆಗೆ ರೂ. ೫
ಕಾವ್ಯ ಪುರಸ್ಕಾರಕ್ಕೆ ಕಾಜೂರು ಸತೀಶ್ ಹಸ್ತಪ್ರತಿ ಆಯ್ಕೆಸೋಮವಾರಪೇಟೆ,ನ.೨೫: ಧಾರವಾಡದ ಸಂಗಾತ ಪುಸ್ತಕ ಆಯೋಜಿಸಿದ್ದ ಚಿ. ಶ್ರೀನಿವಾಸರಾಜು ಕಾವ್ಯ ಪುರಸ್ಕಾರಕ್ಕೆ ಜಿಲ್ಲೆಯ ಕವಿ ಕಾಜೂರು ಸತೀಶ್ ಅವರ ‘ಕಣ್ಣಲ್ಲಿಳಿದ ಮಳೆ ಹನಿ’ ಹಸ್ತ ಪ್ರತಿ ಆಯ್ಕೆಯಾಗಿದೆ. ಜಿ.ಪಿ.
ಅಸ್ಸಾಂ ಕಾರ್ಮಿಕನಿಂದ ತೋಟದ ರೈಟರ್ ಮೇಲೆ ಹಲ್ಲೆ ದೂರು ಪ್ರತಿದೂರು ಸೋಮವಾರಪೇಟೆ,ನ.೨೫: ಅಸ್ಸಾಂ ಕಾರ್ಮಿಕನೋರ್ವ ತೋಟದ ರೈಟರ್ ಮೇಲೆ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಈರ್ವರನ್ನು ವಶಕ್ಕೆ ಪಡೆದಿರುವ
ವಿದ್ಯುತ್ ವ್ಯತ್ಯಯಮಡಿಕೇರಿ, ನ. ೨೫: ಸಿದ್ದಾಪುರ ೩೩/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ನೆಲ್ಲಿಹುದಿಕೇರಿ ಫೀಡರ್‌ನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಕಾಮಗಾರಿ ಹಮ್ಮಿಕೊಂಡಿರುವುದರಿAದ ತಾ. ೨೬ ಮತ್ತು
ಬೆಂಗಳೂರು ಕೊಡವ ಸಮಾಜಕ್ಕೆ ೭ ಎಕರೆ ಜಾಗ ಮಂಜೂರು ಮಡಿಕೇರಿ, ನ. ೨೫: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಬೆಂಗಳೂರು ಕೊಡವ ಸಮಾಜಕ್ಕೆ ೭ ಎಕರೆ ಜಾಗ ಇದೀಗ ಅಧಿಕೃತವಾಗಿ ಮಂಜೂರಾಗಿದೆ. ಬೆಂಗಳೂರು ಯಲಹಂಕ ತಾಲೂಕಿನ ಜಾಲ