ಕುರುಳಿ ಅಂಬಲ ಮಂದ್ನಲ್ಲಿ ಪುತ್ತರಿ ಕೋಲ್

ಚೆಟ್ಟಳ್ಳಿ, ನ. ೨೫: ಸಮೀಪದ ಕಡಗದಾಳುವಿನ ಪುರಾತನ ಇತಿಹಾಸ ಹೊಂದಿರುವ ಕುರುಳಿ ಅಂಬಲ ಮಂದ್‌ನಲ್ಲಿ ಕೋಲ್ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಪುತ್ತರಿ ಕೋಲ್ ನೆರವೇರಿತು. ಅಪರಾಹ್ನ ೧೨ ಗಂಟೆಗೆ

ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಬೆಳೆ ಹಾನಿ ಸಮೀಕ್ಷೆ

ಕೊಡ್ಲಿಪೇಟೆ,ನ.೨೫: ಕೊಡ್ಲಿಪೇಟೆ ಹೋಬಳಿಯಾದ್ಯಂತ ಅಕಾಲಿಕ ಮಳೆಯಿಂದಾಗಿ ನಷ್ಟಕ್ಕೊಳಗಾಗಿರುವ ಕಾಫಿ ಸೇರಿದಂತೆ ಇನ್ನಿತರ ಬೆಳೆಗಳ ಸರ್ವೆ ಕಾರ್ಯ ಆರಂಭವಾಗಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖಾಧಿಕಾರಿಗಳು

ಪೂಮಾಲೆ ಮಂದ್ನಲ್ಲಿ ಪುತ್ತರಿ ಕೋಲಾಟ

ವೀರಾಜಪೇಟೆ, ನ. ೨೫: ಆರಾಯಿರ ನಾಡ್‌ರ ಪುತ್ತರಿ ಕೋಲಾಟವು ವೀರಾಜಪೇಟೆಯ ಪೂಮಾಲೆ ಮಂದ್‌ನಲ್ಲಿ ವಿವಿಧ ಜನಪದ ಪ್ರಕಾರಗಳನ್ನು ಒಳಗೊಂಡAತೆ ಸಂಪನ್ನಗೊAಡಿತ್ತು. ವೀರ ರಾಜೇಂದ್ರಪೇಟೆಯ ಆರಾಯಿರ ನಾಡ್ ಎನ್ನುವುದು ಬೈರನಾಡ್,

ಜಿಲ್ಲೆಯಲ್ಲಿ ಗುರುವಾರ ೪ ಹೊಸ ಕೋವಿಡ್ ೧೯ ಪ್ರಕರಣ

ಮಡಿಕೇರಿ, ನ. ೨೫: ಜಿಲ್ಲೆಯಲ್ಲಿ ಗುರುವಾರ ೪ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ೪ ಪ್ರಕರಣ ಆರ್‌ಟಿಪಿಸಿಆರ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ವೀರಾಜಪೇಟೆ ತಾಲೂಕಿನಲ್ಲಿ ೨, ಸೋಮವಾರಪೇಟೆ