ಬ್ರಹ್ಮಗಿರಿ ವನ್ಯಧಾಮದಲ್ಲಿನ ತ್ಯಾಜ್ಯಕ್ಕೆ ಮುಕ್ತಿಕರಿಕೆ, ನ. ೨೬: ಕರ್ನಾಟಕ ಹಾಗೂ ಕೇರಳ ಗಡಿಯಂಚಿನ ಬ್ರಹ್ಮಗಿರಿ ವನ್ಯಧಾಮ ವ್ಯಾಪ್ತಿಯ ಊರುಟಿ ಹಾಗೂ ಮಾಕುಟ್ಟ ಪ್ರಾದೇಶಿಕ ವಲಯದ ಕೆರೆಟಿ ‘ಮೀಸಲು ಅರಣ್ಯ ವ್ಯಾಪ್ತಿಯ ಅರಣ್ಯದೊಳಗೆ
ಕೊಡಗಿನ ಗಡಿಯಾಚೆಇಡಬ್ಲ್ಯೂಎಸ್ ಮೀಸಲಾತಿಗೆ ಆದಾಯ ಮಿತಿ ಮರುಪರಿಶೀಲನೆ ನವದೆಹಲಿ, ನ. ೨೫: ನೀಟ್- ಸ್ನಾತಕೋತ್ತರ ವೈದ್ಯಕೀಯ ಪ್ರವೇಶಕ್ಕಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರ (ಇಡಬ್ಲ್ಯೂಎಸ್) ಮೀಸಲಾತಿಗೆ ನಿಗದಿಪಡಿಸಿರುವ ೮ ಲಕ್ಷ ರೂಪಾಯಿ
ಎಂಎಲ್ಸಿ ಚುನಾವಣೆ ಮೂರು ಪಕ್ಷಗಳಿಂದ ಪ್ರಚಾರ ಬಿರುಸುಮಡಿಕೇರಿ, ನ. ೨೫: ರಾಜ್ಯ ವಿಧಾನ ಪರಿಷತ್‌ಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯಲಿರುವ ಚುನಾವಣೆಗೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಸಲ್ಲಿಕೆಯಾಗಿರುವ ಮೂರು ಪಕ್ಷಗಳ, ಮೂವರು ಅಭ್ಯರ್ಥಿಗಳ ನಾಮಪತ್ರ
ಮಡಿಕೇರಿ ತಾಲೂಕಿನಲ್ಲಿ ಅತ್ಯಧಿಕ ಮಳೆಮಡಿಕೇರಿ, ನ. ೨೫: ಪ್ರಸಕ್ತ ವರ್ಷವಿಡೀ ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ರೀತಿಯ ಸನ್ನಿವೇಶವೇ ಕಂಡುಬAದಿದೆ. ಈ ಬಾರಿ ಜನವರಿಯಿಂದ ಈತನಕ ಜಿಲ್ಲೆಯಲ್ಲಿ ಸರಾಸರಿ ೧೧೮.೯೪ ಇಂಚು ಮಳೆಯಾಗಿದೆ.
ಮಡಿಕೇರಿ ತಾಲೂಕು ಬೆಳೆ ಹಾನಿ ಪರಿಹಾರಕ್ಕೆ ೪೧ ಗ್ರಾಮಗಳು ಸೇರ್ಪಡೆಮಡಿಕೇರಿ, ನ. ೨೫: ಮಡಿಕೇರಿ ತಾಲೂಕಿನಲ್ಲಿ ೨೦೨೧-೨೨ನೇ ಸಾಲಿನಲ್ಲಿ ಪ್ರಕೃತಿ ವಿಕೋಪದ ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಪ್ರದೇಶದ ಬಗ್ಗೆ ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ, ಕೃಷಿ