ಕೊಡಗು ಒಕ್ಕಲಿಗರ ಕಡೆಗಣನೆ ಆರೋಪ

ಕಣಿವೆ, ನ. ೨೬: ರಾಜ್ಯ ಒಕ್ಕಲಿಗರ ಸಂಘದಿAದ ಕೊಡಗು ಜಿಲ್ಲೆಯ ಒಕ್ಕಲಿಗರಿಗೆ ಯಾವುದೇ ರೀತಿಯ ಪ್ರಯೋಜನಗಳಾಗುತ್ತಿಲ್ಲ ಎಂದು ತಾಲೂಕು ಸಮಾನ ಮನಸ್ಕ ಒಕ್ಕಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ

ಡಿಸೆಂಬರ್ ೧ ರಂದು ವಿಶ್ವ ಏಡ್ಸ್ ದಿನ ಪ್ರಯುಕ್ತ ಜಾಗೃತಿ ಜಾಥಾ

ಮಡಿಕೇರಿ, ನ. ೨೬: ಡಿಸೆಂಬರ್ ೧ ರಂದು ವಿಶ್ವದಾದ್ಯಂತ ಏಡ್ಸ್ ನಿಯಂತ್ರಣ ಸಂಬAಧ ಜಾಗೃತಿ ಮೂಡಿಸಲು ಏಡ್ಸ್ ದಿನ ಆಚರಿಸಲಾಗುತ್ತದೆ. ಜಿಲ್ಲೆಯಲ್ಲಿ ಈ ಸಂಬAಧ ಜಾಗೃತಿ ಜಾಥಾ

ಬೆಳೆ ಹಾನಿ ಪರಿಹಾರ ಪಟ್ಟಿಗೆ ಸೇರಿಸುವಂತೆ ಮನವಿ

ಮಡಿಕೇರಿ, ನ. ೨೬: ಬೆಳೆಹಾನಿ ಪರಿಹಾರಕ್ಕೆ ಕಡಗದಾಳು ಮತ್ತು ಇಬ್ನಿವಳವಾಡಿ ಗ್ರಾಮಗಳನ್ನು ಸೇರಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕಡಗದಾಳು, ಇಬ್ನಿವಳವಾಡಿ ಗ್ರಾಮ ವ್ಯಾಪ್ತಿಯಲ್ಲಿ ಈವರೆಗೆ ಅಂದಾಜು