ಗ್ರಾಮವಾರು ಸರ್ವೆ ಮಡಿಕೇರಿ, ನ. ೨೮: ಕರ್ನಾಟಕ ಸರಕಾರದ ಪುರಾತತ್ವ ಸಂಗ್ರಹಾಲಯ ಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಪುರಾತನ ಸ್ಮಾರಕಗಳು ಮತ್ತಿತರ ವಿಚಾರಗಳಿಗೆ ಸಂಬAಧಿಸಿದAತೆ ಗ್ರಾಮವಾರು ಸರ್ವೆಗೆ ಆದೇಶಿಸಲಾಗಿದೆ.
ತಾಲೂಕು ಆಸ್ಪತ್ರೆ ಕಟ್ಟಲು ಕುಶಾಲನಗರದಲ್ಲಿ ಜಾಗದ ಕೊರತೆ ಕಣಿವೆ, ನ. ೨೮ : ‘ಮನೆಯ ಬಾಗಿಲನ್ನು ಬೇರೆಯವರಿಗೆ ಕೊಟ್ಟು ರಾತ್ರಿಯಿಡೀ ಮನೆ ಕಾದಂತಾಗಿದೆ’ ಕುಶಾಲನಗರದ ನೂತನ ಆಸ್ಪತ್ರೆ ನಿರ್ಮಾಣದ ಸ್ಥಿತಿ..! ಹೊಸ ತಾಲೂಕಾಗಿ ಕುಶಾಲನಗರವನ್ನು ರಾಜ್ಯ ಸರ್ಕಾರ
ಕೊಡವ ಸಾಂಸ್ಕೃತಿಕ ಭವನ ಸರಕಾರದ ಗಮನ ಸೆಳೆಯಲು ನಿರ್ಧಾರ ಮಡಿಕೇರಿ, ನ. ೨೮: ಕೊಡವ ಭಾಷಿಕರ ಒಕ್ಕೂಟದ ಆಡಳಿತ ಮಂಡಳಿ ಸಭೆಯು ಒಕ್ಕೂಟದ ಅಧ್ಯಕ್ಷ ಡಾ. ಮೆಚೀರ ಸುಭಾಷ್ ನಾಣಯ್ಯ ಅಧ್ಯಕ್ಷತೆಯಲ್ಲಿ ವೀರಾಜಪೇಟೆ ಗಣಪತಿ ಅರ್ಕೆಡ್‌ನಲ್ಲಿ ನಡೆಯಿತು. ಕೊಡವ
ರಾಷ್ಟçಪತಿಗಳ ಹೆಸರಿನಲ್ಲಿ ನಕಲಿ ಪತ್ರ ಕೇರಳದ ಉದ್ಯಮಿ ಬಂಧನ ವೀರಾಜಪೇಟೆ, ನ. ೨೮: ತನ್ನ ಹೆಸರಿನಲ್ಲಿ ಕೇರಳ ರಾಜ್ಯದಲ್ಲಿರುವ ವಾಣಿಜ್ಯ ಸಂಕೀರ್ಣ ನಾಶಗೊಳಿಸಲು ಸ್ಥಳೀಯ ಸಂಸ್ಥೆ ಜಾರಿಗೊಳಿಸಿದ್ದ ಸರಕಾರೀ ಆದೇಶ ಕಾರ್ಯಗತವಾಗದಂತೆ ನಕಲಿಯಾಗಿ ರಾಷ್ಟçಪತಿಗಳ ಹೆಸರು ಮತ್ತು
ಸೌಲಭ್ಯಗಳಿಗಾಗಿ ಕಾಯುತ್ತಿದೆ ಕುಶಾಲನಗರ ಸರ್ಕಾರಿ ಪಿಯು ಕಾಲೇಜು (ವರದಿ : ಕೆ.ಎಸ್.ಮೂರ್ತಿ) ಕಣಿವೆ, ನ. ೨೮ : ಗ್ರಾಮೀಣ ಪ್ರದೇಶಗಳ ಬಡ ಕುಟುಂಬಗಳ ಪೋಷಕರ ಪಾಲಿಗೆ ಕಾಮಧೇನುವೇ ಆಗಿರುವ ಕುಶಾಲನಗರದ ಸರ್ಕಾರಿ ಪಿಯು ಕಾಲೇಜು (ಗುಂಡಿ ಕಾಲೇಜು)