ಸಮಾಜ ಸೇವೆಗೆ ಸಮಯ ಮೀಸಲಿಡಿ ಹೇಮಂತ್ ವೀರಾಜಪೇಟೆ, ನ. ೨೯: ಸೇವೆ ಮಾಡಲು ಹಲವಾರು ಮಾರ್ಗಗಳಿವೆ. ಎಲ್ಲಿ ನಿಸ್ವಾರ್ಥ ಸೇವೆ ಇರುತ್ತದೆ ಅಲ್ಲಿ ಮನಶಾಂತಿ ನೆಮ್ಮದಿ ಇರುತ್ತದೆ. ದಿನಕ್ಕೊಂದು ಗಂಟೆಯಾದರೂ ಸಮಾಜ ಸೇವೆಗೆ ಮೀಸಲಿಡಿ
ಬೆಳೆ ನಷ್ಟ ವರದಿಯಲ್ಲಿ ತಾರತಮ್ಯ ರೈತ ಸಂಘ ಖಂಡನೆಗೋಣಿಕೊಪ್ಪಲು, ನ.೨೯: ಸರ್ಕಾರದ ಸೂಚನೆಯಂತೆ ವಿವಿಧ ಇಲಾಖೆಯ ಅಧಿಕಾರಿಗಳು ದ.ಕೊಡಗಿನ ಕೆಲವು ಗ್ರಾಮಗಳಿಗಷ್ಟೆ ಭೇಟಿ ನೀಡಿ ಅಲ್ಲಿಯ ಬೆಳೆ ನಷ್ಟವನ್ನು ವೀಕ್ಷಣೆ ನಡೆಸಿ ಕೆಲವು ಗ್ರಾಮಗಳ ಹೆಸರುಗಳನ್ನು
ಸಮಯಕ್ಕೆ ಸರಿಯಾಗಿ ಬಾರದ ಬಸ್ ಕ್ರಮಕ್ಕೆ ಆಗ್ರಹಮಡಿಕೇರಿ, ನ. ೨೯: ಕುಂಬಳದಾಳಿನಿAದ ಮೂರ್ನಾಡಿಗೆ ಸಂಚರಿಸುವ ಸರಕಾರಿ ಬಸ್ ಸರಿಯಾಗಿ ಸಮಯ ಪಾಲನೆ ಮಾಡದಿರುವ ಕುರಿತು, ಹೊದವಾಡ, ಮೂರ್ನಾಡು ಹಾಗೂ ಕುಂಬಳದಾಳಿನ ಗ್ರಾಮಸ್ಥರು ಮಡಿಕೇರಿ ಡಿಪೋ
ಕಾಡಾನೆಗಳ ಲಗ್ಗೆ ಆತಂಕಸುAಟಿಕೊಪ್ಪ, ನ. ೨೯: ಇಲ್ಲಿಗೆ ಸಮೀಪದ ೭ನೇ ಹೊಸಕೋಟೆ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ ದಿನಂಪ್ರತಿ ಬೆಳಿಗ್ಗೆ ಕಾಡಾನೆಗಳು ರಸ್ತೆಯಲ್ಲಿ ವಾಯು ವಿಹಾರ ಮಾಡುತ್ತಿದ್ದು, ಇದರಿಂದ ಇಲ್ಲಿನ ಗ್ರಾಮಸ್ಥರು
ಎಲ್ಲಾ ಬೆಳೆಗಳಿಗೆ ಪರಿಹಾರ ನೀಡುವಂತೆ ಬೆಳೆಗಾರರ ಒತ್ತಾಯನಾಪೋಕ್ಲು, ನ. ೨೯: ನಾಪೋಕ್ಲು ವ್ಯಾಪ್ತಿಯ ಕೆಲವು ಗ್ರಾಮಗಳನ್ನು ಕಾಳು ಮೆಣಸು ಪರಿಹಾರ ಪಟ್ಟಿಗೆ ಮಾತ್ರ ಸೇರಿಸಲಾಗಿದೆ. ಕಾಫಿ ಬೆಳೆಯನ್ನೂ ಕೂಡ ಬೆಳೆ ಪರಿಹಾರ ಪಟ್ಟಿಗೆ ಸೇರಿಸಬೇಕು