ಅರ್ಜುನ್ ಮೌರ್ಯ ಅವರ ಕೃತಿ ಬಿಡುಗಡೆ*ವೀರಾಜಪೇಟೆ, ನ. ೩೦: ವೀರಾಜಪೇಟೆಯ ಸೈಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ನುಡಿಲಹರಿ ಕಾರ್ಯಕ್ರಮದಲ್ಲಿ ಅಂರ‍್ರಾಷ್ಟಿçಯ ಮಟ್ಟದ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕನ್ನಡದ
ಬಿಜೆಪಿಯಿಂದ ಚುನಾವಣಾ ಪೂರ್ವಭಾವಿ ಸಭೆನಾಪೋಕ್ಲು, ನ. ೩೦: ನಾಪೋಕ್ಲು ಶಕ್ತಿ ಕೇಂದ್ರ, ಹೊದ್ದೂರು ಶಕ್ತಿ ಕೇಂದ್ರ ಮತ್ತು ಬಲ್ಲಮಾವಟಿ ಶಕ್ತಿ ಕೇಂದ್ರಗಳ ವತಿಯಿಂದ ನಾಪೋಕ್ಲು ಭಗವತಿ ಸಮುದಾಯ ಭವನದಲ್ಲಿ ಮುಂದಿನ ಚುನಾವಣೆ
ಮಕ್ಕಳ ರಕ್ಷಣೆ ಪೋಷಣೆ ಬಗ್ಗೆ ಇಲಾಖೆಗಳಿಂದ ಕಾರ್ಯಾಚರಣೆ ಸೋಮವಾರಪೇಟೆ,ನ.೩೦: ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ತಾಲೂಕಿನ ವಿವಿಧ ಇಲಾಖಾಧಿಕಾರಿಗಳನ್ನು ಒಳಗೊಂಡ ತಂಡ ಸೋಮವಾರಪೇಟೆ ಹಾಗೂ ಶನಿವಾರಸಂತೆಗಳಲ್ಲಿ ಕಾರ್ಯಾಚರಣೆ ನಡೆಸಿ, ಮಕ್ಕಳ ರಕ್ಷಣೆ-ಪೋಷಣೆ ಬಗ್ಗೆ ಜಾಗೃತಿ ಮೂಡಿಸಿತು. ಕಾರ್ಮಿಕ ಇಲಾಖೆ,
ಪಟಾಕಿ ವರ್ತಕರಿಂದ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆವೀರಾಜಪೇಟೆ, ನ. ೩೦: ಹುತ್ತರಿ ಪ್ರಯುಕ್ತ ಪಟಾಕಿ ಅಂಗಡಿ ಮಳಿಗೆಗಳಿಂದ ಬಂದ ಲಾಭಾಂಶದಿAದ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ವೀರಾಜಪೇಟೆ ನಗರದ ತಾಲೂಕು ಮೈದಾನದಲ್ಲಿ
ನರೇಗಾ ಯೋಜನೆ ಸದುಪಯೋಗಪಡಿಸಿಕೊಳ್ಳಲು ಕರೆ ಮಡಿಕೇರಿ, ನ. ೩೦: ಭಾಗಮಂಡಲ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಜಾಗೃತಿ ಅಭಿಯಾನ, ಸ್ವಚ್ಛ ಭಾರತ್ ಮಿಷನ್ ಹಾಗೂ ರಾಷ್ಟಿçÃಯ ಗ್ರಾಮೀಣ ಜೀವನೋಪಾಯ