ಡಿಸೆಂಬರ್ ಆರಂಭದಲ್ಲೇ ಭತ್ತ ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹಕೂಡಿಗೆ, ನ. ೩೦: ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮಳೆ ಆಧಾರಿತ ಮತ್ತು ಹಾರಂಗಿ ನಾಲೆಯ ನೀರನ್ನು ಅವಲಂಬಿಸಿ ಹೆಚ್ಚು ಭತ್ತದ ಬೆಳೆಯನ್ನು ಬೆಳೆಯಲಾಗಿದೆ. ಈ
ನಷ್ಟ ಪರಿಹಾರ ಕೆಲವೊಂದು ಗೊಂದಲಮಡಿಕೇರಿ, ನ. ೩೦: ಪ್ರಸ್ತುತ ಅಕಾಲಿಕ ಮಳೆ ಹಾಗೂ ಅತಿವೃಷ್ಟಿಯಿಂದ ಸಂಭವಿಸಿರುವ ಕಾಫಿ ಬೆಳೆ ನಷ್ಟ ಪರಿಹಾರಕ್ಕೆ ಸಂಬAಧಿಸಿದAತೆ ಅರ್ಜಿ ಸಲ್ಲಿಕೆ ಬಿರುಸಿನಿಂದ ಸಾಗಿದೆ. ಜಂಟಿ ಸಮೀಕ್ಷೆಯ
ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದಲ್ಲಿ ನೆÀಸ್ಲೆಯ ನೂತನ ಕಾಫಿ ತಳಿ ಅಭಿವೃದ್ಧಿಚೆಟ್ಟಳ್ಳಿ, ನ. ೩೦: ವಿವಿಧ ಆಹಾರ ಹಾಗೂ ಪಾನೀಯ ತಯಾರಿಕೆಯಲ್ಲಿ ವಿಶ್ವದಲ್ಲೇ ಹೆಸರುಗಳಿಸಿರುವ ನೆಸ್ಲೆ ಕಂಪೆನಿಯು ಅಂಗಾAಶ ಕೃಷಿಯಲ್ಲಿ ಅಭಿವೃದ್ಧಿಪಡಿಸಿದ ವಿನೂತನ ಕಾಫಿ ತಳಿಗಳನ್ನು ಚೆಟ್ಟಳ್ಳಿ ಕಾಫಿ
ಕಾಲೋನಿಗಳಲ್ಲಿ ರಾತ್ರಿಯ ವೇಳೆ ಪೊಲೀಸ್ ಬೀಟ್ ಕಡ್ಡಾಯಗೊಳಿಸಿಗೋಣಿಕೊಪ್ಪಲು, ನ. ೩೦: ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಗಳಿಗೆ ಪೊಲೀಸರು ರಾತ್ರಿಯ ವೇಳೆಯಲ್ಲಿ ಬೀಟ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವಂತೆ ದಲಿತ ಮುಖಂಡರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ
ದಾನಿಗಳು ನೀಡುವ ದೇಣಿಗೆಯ ಸದ್ವಿನಿಯೋಗ ಎಎಸ್ ವೆಂಕಟೇಶ್ ಮಡಿಕೇರಿ, ನ. ೩೦: ಅಂರ‍್ರಾಷ್ಟಿçÃಯ ರೋಟರಿಗೆ ನೀಡುವ ದೇಣಿಗೆಯ ಪ್ರತಿಯೊಂದು ರೂಪಾಯಿಯೂ ಸದ್ವಿನಿಯೋಗವಾಗುತ್ತಿದ್ದು, ಜಗತ್ತಿನಾದ್ಯಂತ ರೋಟರಿಯಿಂದ ನೀಡಲಾಗುವ ಆರ್ಥಿಕ ನೆರವಿನ ಸದುಪಯೋಗವಾಗುತ್ತಿದೆ. ಈ ಮೂಲಕ ಜಗತ್ತಿನಲ್ಲಿಯೇ ದೇಣಿಗೆ