ಶೀಘ್ರದಲ್ಲೇ ಪರಿಹಾರ ಪಾವತಿ ಜಿಲ್ಲಾಧಿಕಾರಿಮಡಿಕೇರಿ, ಡಿ. ೧: ೨೦೨೧-೨೨ ನೇ ಸಾಲಿನ ಬೆಳೆಹಾನಿ ಸಂಬAಧ ಕೊಡಗು ಜಿಲ್ಲೆಯ ೧೧೬ ರೈತರ ಬ್ಯಾಂಕ್ ಖಾತೆಗೆ ರೂ. ೨೫,೮೩,೩೨೨ ನಗದು ನೇರ ವರ್ಗಾವಣೆ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕಾಲಾವಕಾಶಮಡಿಕೇರಿ, ಡಿ. ೧: ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-೧ ಅಲೆಮಾರಿ/ ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ, ೨೦೨೧-೨೨ನೇ ಸಾಲಿಗೆ
ದಲ್ಲಾಳಿಗಳ ದರ್ಬಾರುಕೊಡಗು ಜಿಲ್ಲೆಯಲ್ಲಿ ಬಹುತೇಕ ಕೌಟುಂಬಿಕ ಆಸ್ತಿಯು ಇನ್ನೂ ಜಂಟಿ ಖಾತೆಯಲ್ಲಿಯೇ ಮುಂದುವರಿಯುತ್ತಿವೆ. ಇನ್ನೂ “ಒಂಟಿ ಖಾತೆಗೆ” ಬದಲಾಗಿಲ್ಲ. ಈ ಪ್ರಕ್ರಿಯೆಗಾಗಿ ಬಹುತೇಕ ಸಣ್ಣ-ಅತೀ ಸಣ್ಣ ಭೂ ಹಿಡುವಳಿದಾರರು
ಕಂದಾಯಕ್ಕೆ ಬಾರದ ಜಮೀನು ಕೋಟ್ಯಂತರ ರೂಪಾಯಿ ನಷ್ಟನಮ್ಮಲ್ಲಿ ಬಹುತೇಕರಿಗೆ ಆಸ್ತಿಪಾಸ್ತಿಗಳಿವೆ. ಇವುಗಳಲ್ಲಿ ಕೆಲವು ಸ್ವಯಾರ್ಜಿತ. ಕೆಲವು ಪಿತ್ರಾರ್ಜಿತ. ಕೆಲವರು ತಮ್ಮ ಅಮೂಲ್ಯ ಕೃಷಿ ಯೋಗ್ಯ ಜಮೀನನ್ನು ಪಾಳು ಬಿಟ್ಟಿದ್ದಾರೆ. ಹಲವರು ಇವುಗಳಿಗೆ ಹಲವಾರು ನೆಪಗಳನ್ನು
ವರ್ಗಾವಣೆ ಕೌನ್ಸಿಲಿಂಗ್ಮಡಿಕೇರಿ, ಡಿ. ೧: ೨೦೨೦-೨೧ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ. ಸಹ ಶಿಕ್ಷಕರು