ಏಡ್ಸ್ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಇರಬೇಕು ಜಿಲ್ಲಾಧಿಕಾರಿ

ಮಡಿಕೇರಿ, ಡಿ.೧ : ಎಚ್‌ಐವಿ, ಏಡ್ಸ್ ಬಗ್ಗೆ ಪ್ರತಿ ವಯಸ್ಕರಲ್ಲಿಯೂ ಜಾಗೃತಿ ಇರಬೇಕು ಎಂದು ಜಿಲ್ಲಾದಿಕಾರಿ ಡಾ.ಬಿ.ಸಿ ಸತೀಶ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ

ತಲಕಾವೇರಿಯಲ್ಲಿ ವಿವಾದಿತ ವೀಡಿಯೋ ಕ್ಷಮೆ ಕೇಳಿದ ಯುವತಿಯರು

ಮಡಿಕೇರಿ, ಡಿ. ೧: ಪುಣ್ಯಕ್ಷೇತ್ರ ಶ್ರೀ ತಲಕಾವೇರಿಯ ಮಹಾದ್ವಾರದಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದ ಮೂವರು ಯುವತಿಯರು ಇದು ಧಾರ್ಮಿಕ ಕೇಂದ್ರವೆAಬದನ್ನು ನಿರ್ಲಕ್ಷಿಸಿ ಹೆಬ್ಬಾಗಿಲಿನಲ್ಲಿ ನರ್ತನ ಮಾಡಿ ಈ ವೀಡಿಯೋವನ್ನು

ಅರ್ಜುನ ಪ್ರಶಸ್ತಿಯ ಮುಕುಟ ಮಣಿಗಳು

‘‘ಕ್ರೀಡೆಯಲ್ಲಿ ನಡೆದು ಬಂದ ದಾರಿಯೇ ನಾವು ತಲಪಿದ ಗುರಿಗಿಂತ ತೃಪ್ತಿ ತಂದಿದೆ’’ ಕ್ರೀಡಾಪಟುಗಳಿಗೆ ಕೊಡಲಾಗುವ ರಾಷ್ಟçದ ಅತ್ಯುನ್ನತ ಪ್ರಶಸ್ತಿಯಾದ ‘ಅರ್ಜುನ’ ಪ್ರಶಸ್ತಿ ಪಡೆದ ಕೊಡಗಿನ ಕ್ರೀಡಾಪಟುಗಳ ಮನದಾಳದ