ಕೋವಿಡ್ ಲಸಿಕೆ ವಿತರಣೆ

ವೀರಾಜಪೇಟೆ, ಡಿ. ೩: ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ, ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಚೀಟಿ ಹೊಂದಿರುವ ಕುಟುಂಬದವರಿಗೆ ಕೋವಿಡ್ ಲಸಿಕೆಯನ್ನು ಗ್ರಾಮದ ಸಮುದಾಯ

ವಾಲಗ ಪಡಿಪು ಶಿಬಿರದ ಸಮಾರೋಪ

ಮಡಿಕೇರಿ, ಡಿ. ೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಅಮ್ಮತ್ತಿ ಅಂಬೇಡ್ಕರ್ ಭವನದಲ್ಲಿ ವಾಲಗ ಪಡಿಪು ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ

ಹೊದ್ದೂರಿನಲ್ಲಿ ಹುತ್ತರಿ ಕೋಲಾಟ

ಮಡಿಕೇರಿ, ಡಿ. ೩: ಅಯ್ಯಂಗೇರಿ ನಾಡ್, ಕುಯ್ಯಂಗೇರಿ ಗ್ರಾಮಕ್ಕೆ ಸೇರಿದ ಹೊದ್ದೂರು ಗ್ರಾಮಸ್ಥರು ವಾರ್ಷಿಕವಾಗಿ ಆಚರಿಸಿಕೊಂಡು ಬರುತ್ತಿರುವ ಹುತ್ತರಿ ಕೋಲಾಟ ಸಂಭ್ರಮದಿAದ ಜರುಗಿತು. ಗ್ರಾಮದ ದೈವನೆಲೆಯ ಬಾಳ್

ಕ್ರೀಡಾಕೂಟದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಪೊನ್ನಂಪೇಟೆ, ಡಿ. ೩: ಇತ್ತೀಚೆಗೆ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು