ಮುಕ್ತ ಮನಸ್ಸಿಗೆ ಮಾತ್ರ ಅರ್ಥವಾಗುವ ಡಾ ಬಿಆರ್ ಅಂಬೇಡ್ಕರ್

ಇAದು ಮಹಾನಾಯಕನ ಪರಿನಿರ್ವಾಣ ದಿನ ಅಖಂಡ ಭಾರತದ ಐತಿಹಾಸಿಕ ಹೆಜ್ಜೆ ಗುರುತುಗಳ ಮಹಾನ್ ವ್ಯಕ್ತಿತ್ವದ ಡಾ. ಬಿ.ಆರ್. ಅಂಬೇಡ್ಕರ್ ಭಾರತೀಯರಿಗೆ ಬಾಬಾ ಸಾಹೇಬರೆಂದೇ ಪರಿಚಿತರು. ಅವರ ಚಿಂತನೆಗಳು ಸಾರ್ವಕಾಲಿಕ

ವಿವಿಧ ಸಾಲ ಯೋಜನೆಗಳಿಗೆ ಅರ್ಜಿ ಆಹ್ವಾನ

ಮಡಿಕೇರಿ, ಡಿ. ೫: ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ ೨೦೨೧-೨೨ನೇ ಸಾಲಿನಲ್ಲಿ ವಿವಿಧ ಯೋಜನೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಸುವಿಧಾ ತಂತ್ರಾAಶದ ಮುಖಾಂತರ ಆನ್‌ಲೈನ್ ಅರ್ಜಿ ಸ್ವೀಕರಿಸಲಾಗುವುದು. ಅರಿವು

ರೂ ೧೨೫ ಕೋಟಿ ವೆಚ್ಚದಲ್ಲಿ ಗ್ರಾಮ ದೇವತೆ ಶ್ರೀ ಮಂಟಿಗಮ್ಮ ದೇವಾಲಯ ಜೀರ್ಣೋದ್ಧಾರ

ಹೆಬ್ಬಾಲೆ, ಡಿ. ೫: ಉತ್ತರ ಕೊಡಗಿನ ಗಡಿ ಗ್ರಾಮ ಶಿರಂಗಾಲದ ಗ್ರಾಮದೇವತೆ ಶ್ರೀ ಮಂಟಿಗಮ್ಮ ದೇವಿ ಪುರಾತನ ದೇವಾಲಯ ಶಿಥಿಲ ಗೊಂಡ ಹಿನ್ನೆಲೆಯಲ್ಲಿ ರೂ. ೧.೨೫ ಕೋಟಿ