ಮಡಿಕೇರಿ, ಡಿ. ೫: ಮಡಿಕೇರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮರೆನಾಡು ವಿದ್ಯಾರ್ಥಿಗಳಿಗೆ ಯೂತ್ ಫಾರ್ ಸೇವಾ ಸಂಸ್ಥೆ ಮತ್ತು ಡೆಲ್ ಟೆಕ್ನಲಾಜಿಸ್ ಕಡೆಯಿಂದ ಉಚಿತವಾಗಿ ಬ್ಯಾಗ್, ನೋಟ್ ಬುಕ್ ಮತ್ತು ಕಲಿಕೋಪಕರಣಗಳನ್ನು ನೀಡಲಾಯಿತು.