ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಹೆಬ್ಬಾಲೆ: ಸಮೀಪದ ಚಿಕ್ಕ ಅಳುವಾರದಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೫ನೇ ಮಹಾ ಪರಿನಿರ್ವಾಣ ದಿನವನ್ನು

ಬಿಸಿಲಿನ ವಾತಾವರಣ ಬಿರುಸುಗೊಂಡ ಭತ್ತದ ಪೈರು ಕಟಾವು

ಶನಿವಾರಸಂತೆ, ಡಿ. ೮: ಹೋಬಳಿಯಾದ್ಯಂತ ವರುಣದೇವನ ವಿಶ್ರಾಂತಿಯಿAದ ಸೂರ್ಯದೇವನ ಆಗಮನವಾಗಿ ಬಿಸಿಲಿನ ವಾತಾ ವರಣದಿಂದ ರೈತರು ಕೃಷಿ ಚಟುವಟಿ ಕೆಯಲ್ಲಿ ಚುರುಕುಗೊಂಡಿದ್ದಾರೆ. ಗದ್ದೆಗಳಲ್ಲಿ ಭತ್ತದ ಕಟಾವು ಕಾರ್ಯ

ರೂ ೩೩೮೬೦೩೧ ನಿವ್ವಳ ಲಾಭದಲ್ಲಿ ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

ಶನಿವಾರಸAತೆ, ಡಿ. ೮: ಶನಿವಾರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೦-೨೧ನೇ ಸಾಲಿನಲ್ಲಿ ರೂ. ೩೩,೮೬,೦೩೧ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಸಿ. ಶರತ್ ಶೇಖರ್

ಕೊಡವರನ್ನು ಸ್ವತಂತ್ರ ರಾಷ್ಟಿçÃಯ ಜನಾಂಗೀಯ ಬುಡಕಟ್ಟೆಂದು ಪರಿಗಣಿಸಲು ಆಗ್ರಹ

ಮಡಿಕೇರಿ, ಡಿ.೮: ಕೊಡವರನ್ನು ಸ್ವತಂತ್ರ ರಾಷ್ಟಿçÃಯ ಜನಾಂಗೀಯ ರೇಷಿಯಲ್ ಬುಡಕಟ್ಟೆಂದು ಸಂವಿಧಾನದಲ್ಲಿ ವಿಶೇಷವಾಗಿ ಪರಿಗಣಿಸುವಂತೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ನ್ಯಾಷನಲ್ ಡೇಯಲ್ಲಿ ನಿರ್ಣಯ