ಜಲಾನಯನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕಿಂಡಿ ಅಣೆಕಟ್ಟೆ

ಕೂಡಿಗೆ, ಡಿ. ೧೯: ಸೋಮವಾರಪೇಟೆ ತಾಲೂಕಿನ ಅನೇಕ ಭಾಗಗಳಲ್ಲಿ ಜಲಾನಯನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೃಷಿ ಇಲಾಖೆಯ ಸಹಕಾರ ದೊಂದಿಗೆ ರೈತರಿಗೆ ನೀರಿನ ಸೌಲಭ್ಯಕ್ಕೆ ಅನುಕೂಲವಾಗಲು ಕಿಂಡಿ

ನಾಲೆ ಕಾಮಗಾರಿ ಪ್ರಗತಿಯಲ್ಲಿ

*ಸಿದ್ದಾಪುರ, ಡಿ. ೧೯: ಅಭ್ಯತ್‌ಮಂಗಲ, ಒಂಟಿಯAಗಡಿಯಿAದ ವಾಲ್ನೂರು, ಅಮ್ಮಂಗಲದವರೆಗೆ ಇರುವ ನಾಲೆಯನ್ನು ಸಣ್ಣ ನೀರಾವರಿ ಇಲಾಖೆಯ ಅನುದಾನದಿಂದÀ ಅಭಿವೃದ್ಧಿಪಡಿಸಲಾಗುತ್ತಿದೆ. ಮಣ್ಣಿನ ನಾಲೆಯ ನಿರ್ವಹಣಾ ವೆಚ್ಚ ದುಬಾರಿಯಾಗುತ್ತಿದ್ದ ಕಾರಣ

ಕೂಡುಮAಗಳೂರು ಗ್ರಾಮ ಪಂಚಾಯಿತಿ ಮಾಸಿಕ ಸಭೆ

ಕೂಡಿಗೆ, ಡಿ. ೧೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದರಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮೊದಲಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಮೂರ್ನಾಡು ಗೌಡ ಸಮಾಜದಲ್ಲಿ ಅರೆಭಾಷೆ ದಿನಾಚರಣೆ

ನಾಪೋಕ್ಲು, ಡಿ. ೧೯: ಜನಾಂಗದ ಸಂಪ್ರದಾಯ ಆಚರಣೆಗಳು ಸದಾ ಉಳಿಯಬೇಕು. ಮಕ್ಕಳು ಅದನ್ನು ಅನುಸರಿಸಬೇಕು ಎಂದು ನಿವೃತ್ತ ಸುಬೇದಾರ್ ಮೇಜರ್ ಚೆಟ್ಟಿಮಾಡ ಬಾಲಕೃಷ್ಣ ಕರೆ ನೀಡಿದರು. ಕರ್ನಾಟಕ ಅರೆಭಾಷೆ