ಬ್ರಾಹ್ಮಣ ಸಂಸ್ಕಾರವನ್ನು ಪುನರುತ್ಥಾನಗೊಳಿಸಿ ಭಾನುಪ್ರಕಾಶ್ ಶರ್ಮ ಕರೆಮಡಿಕೇರಿ, ಡಿ. ೧೯ : ಬ್ರಾಹ್ಮಣ ಎನ್ನುವುದು ಒಂದು ಜಾತಿ ಎನ್ನುವುದಕ್ಕಿಂತ ಮುಖ್ಯವಾಗಿ ಅದರ ಅಸ್ತಿತ್ವವು ಸಂಸ್ಕಾರ ಹಾಗೂ ಆಚರಣೆಗಳನ್ನು ಅವಲಂಬಿಸಿದೆ. ಆದರೆ ಇಂದು ಬ್ರಾಹ್ಮಣರು ಸಂಸ್ಕಾರವನ್ನು
ಹರದೂರುವಿನಲ್ಲಿ ತಲೆ ಎತ್ತುತ್ತಿರುವ ಜೈನ ಮಂದಿರಸುAಟಿಕೊಪ್ಪ, ಡಿ. ೧೯ : ಸುಂಟಿಕೊಪ್ಪ ಸಮೀಪದ ಹರದೂರುವಿನಲ್ಲಿ ‘ಜೀರಾವಲ ಧಾಮ್ ಪಾರ್ಶ್ವನಾಥ್’ ಜೈನ ಮಂದಿರದ ನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಇನ್ನು ಸುಮಾರು ೩ ವರ್ಷಗಳಲ್ಲಿ
ಸಂಕಷ್ಟದ ಸಂದರ್ಭದ ನಡುವೆ ಕೆಲಸ ನಿರ್ವಹಿಸಿದ ತೃಪ್ತಿಮಡಿಕೇರಿ, ಡಿ. ೧೯ : ತಾವು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಳ್ಳುವ ಅವಕಾಶ ದೊರೆತಿದ್ದು, ಅದೃಷ್ಟದ ಕಾರಣದಂತಿದೆ. ದೊರೆತ ಈ ಆರು ವರ್ಷಗಳ ಅಧಿಕಾರಾವಧಿಯ ಸಂದರ್ಭದಲ್ಲಿ ಎದುರಾದ
ರೈತರ ಸಮಸ್ಯೆಗಳ ಬಗ್ಗೆ ಸದನದ ಶೂನ್ಯವೇಳೆಯಲ್ಲಿ ಪ್ರಸ್ತಾಪಕ್ಕೆ ಚಿಂತನೆ ಸೋಮವಾರಪೇಟೆ, ಡಿ.೧೯: ಕಾಫಿ ಬೆಳೆಗಾರರ ೧೦ ಹೆಚ್.ಪಿ.ವರೆಗಿನ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸಬೇಕು, ಹಿಂದಿನ ಬಾಕಿ ದಂಡವನ್ನು ಮನ್ನಾ ಮಾಡಬೇಕು ಎಂಬ ಪ್ರಮುಖ ಬೇಡಿಕೆ ಯೊಂದಿಗೆ
ಕೊಡಗಿನ ಗಡಿಯಾಚೆ೨೪ ಗಂಟೆಗಳಲ್ಲಿ ೨ ಕೊಲೆ-ಕಪುರ್ತಲಾದಲ್ಲಿ ಥಳಿತಕ್ಕೊಳಗಾದ ವ್ಯಕ್ತಿ ಸಾವು! ಪಂಜಾಬ್, ಡಿ. ೧೯: ಸಿಖ್ ಧಾರ್ಮಿಕ ಧ್ವಜ ತೆಗೆಯಲು ಯತ್ನ ಆರೋಪ ಹಿನ್ನಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಪಂಜಾಬ್‌ನಲ್ಲಿ