೨೦೨೨ರ ಗ್ರಹಗತಿ

ಗ್ರೆಗೋರಿಯನ್ ಆಧಾರದಲ್ಲಿ ತಾ. ೧.೧.೨೦೨೨ರಂದು ಹೊಸ ವರುಷವು ಕನ್ಯಾ ಲಗ್ನದಲ್ಲಿ ಉದಯವಾಗುವುದು. (ಹಸ್ತಾ ನಕ್ಷತ್ರ) ತಾ. ೨೯.೧.೨೦೨೨ರ ತನಕ ಶುಕ್ರನು ವಕ್ರನಾಗಿರುವನು. ಗುರುಗ್ರಹವು ೨೯.೭.೨೦೨೨ - ೨೩.೧೧.೨೦೨೨ರ ತನಕ ವಕ್ರ.