ರೈತರು ಬೆಳೆದ ಒಣ ಹುಲ್ಲಿಗೆ ಸಿಗುತ್ತಿಲ್ಲ ಸೂಕ್ತ ಬೆಲೆ

(ವಿಶೇಷ ವರದಿ : ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಡಿ. ೩೦ : ಇತ್ತೀಚೆಗೆ ಭತ್ತ ಬೆಳೆಯುವ ರೈತನಿಗೆ ಒಂದಲ್ಲ ಒಂದು ಸಮಸ್ಯೆ ವರ್ಷಂಪ್ರತಿ ಎದುರಾಗುತ್ತಿದೆ. ಅತಿವೃಷ್ಟಿ ಅನಾವೃಷ್ಟಿಯಿಂದ ಕಂಗಾಲಾಗಿದ್ದಾನೆ.

ಕೊಡವ ಸಂಸ್ಕೃತಿಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಬಾರದು v ಅಕೊಸ ಮಹಾಸಭೆಯಲ್ಲಿ ನಿರ್ಣಯ v ತಲಕಾವೇರಿಗೆ ವ್ಯವಸ್ಥಾಪನಾ ಸಮಿತಿ ನೇಮಕಕ್ಕೆ ಆಗ್ರಹ

ವೀರಾಜಪೇಟೆ, ಡಿ. ೩೦: ಕೊಡವ ಸಾಂಪ್ರದಾಯಿಕ ಉಡುಪನ್ನು ಹಾಗೂ ಕೊಡವ ಪದ್ಧತಿ ಸಂಸ್ಕೃತಿಯ ಹೆಗ್ಗುರುತಾಗಿರುವ ಉಮ್ಮತಾಟ್, ಬೊಳಕಾಟ್, ಕೋಲಾಟ್ ಸೇರಿದಂತೆ ದೈವಿಕ ಹಿನ್ನಲೆಯುಳ್ಳ ನೃತ್ಯಗಳನ್ನು ರಾಜಕೀಯ ಸಭೆ

ಕುವೆAಪು ಜನ್ಮದಿನ ಆಚರಣೆ

ಮಡಿಕೇರಿ, ಡಿ. ೩೦: ಹಿತರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ವಿಶ್ವಮಾನವ ಉದ್ಯಾನವನದಲ್ಲಿ ವಿಶ್ವಮಾನವ ದಿನಾಚರಣೆಯನ್ನು ಆಚರಿಸಲಾಯಿತು. ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ