ತಾರಕಕ್ಕೇರುತ್ತಿರುವ ವನ್ಯಪ್ರಾಣಿ ಮಾನವ ಸಂಘರ್ಷ

ಕೋವರ್ ಕೊಲ್ಲಿ ಇಂದ್ರೇಶ್ ಮಡಿಕೇರಿ, ಡಿ. ೩೦ : ರಾಜ್ಯದ ಅತ್ಯಂತ ಪುಟ್ಟ ಜಿಲ್ಲೆ ಎಂದು ಗುರುತಿಸಿಕೊಂಡಿರುವ ಕೊಡಗು ತನ್ನ ಪ್ರಾಕೃತಿಕ ಸೌಂದರ್ಯದಿAದ ದೇಶಾದ್ಯಂತ ಹೆಸರುವಾಸಿಯಾಗಿದೆ. ಆದರೆ ಈ

ಪಿಎಮ್ ಯುವ ಮೆಂಟರ್ಶಿಪ್ ಸ್ಕೀಮ್ಗೆ ಆಲಿಯಾ ಚೋಂದಮ್ಮ

ಮಡಿಕೇರಿ, ಡಿ. ೩೦: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಸಹಯೋಗದಿಂದ ಶಿಕ್ಷಣ ಇಲಾಖೆ ವತಿಯಿಂದ ಆರಂಭಗೊAಡಿರುವ ನೂತನ ಯೋಜನೆಯಾದ ‘ಪ್ರಧಾನಮಂತ್ರಿ ಯುವ ಮೆಂಟರ್‌ಶಿಪ್ ಸ್ಕೀಮ್’ ಅಡಿಯಲ್ಲಿ

ನಾಗರಿಕರ ಅನುಕೂಲಕ್ಕಾಗಿ ನಗರಸಭೆಯಲ್ಲಿ ‘ಸಕಾಲ’ ವಿಭಾಗ ಆರಂಭ

ಮಡಿಕೇರಿ, ಡಿ. ೩೦ : ಮಡಿಕೇರಿ ನಗರದ ನಾಗರಿಕರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಅನುಕೂಲವಾಗಬೇಕೆಂಬುದರ ಜೊತೆಗೆ ವಿವಿಧ ದೃಢೀಕರಣ ಪತ್ರಗಳ ಶೀಘ್ರ ವಿಲೇವಾರಿಗಾಗಿ ನಗರಸಭೆ ‘ಸಕಾಲ’ ವಿಭಾಗವನ್ನು

ತೋಟದಲ್ಲಿರುವ ಒಂಟಿ ಮನೆಗಳು ಹಿರಿಯ ನಾಗರಿಕರು ಟಾರ್ಗೆಟ್

ಶ್ರೀಮಂಗಲ, ಡಿ. ೩೦: ಪೊನ್ನಂಪೇಟೆ ತಾಲೂಕಿನಲ್ಲಿ ಕಳೆದ ೧೦ ತಿಂಗಳಿನಿAದ ಒಂಟಿ ಮನೆಗಳನ್ನು ಗುರಿಯಾಗಿಸಿ ದರೋಡೆ ನಡೆಯುತ್ತಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ಮೂರು ಪ್ರಕರಣಗಳಲ್ಲಿ ಒಂದೇ ರೀತಿಯಲ್ಲಿ

ಕೂಟಿಯಾಲ ಸೇತುವೆಗೆ ರವಿ ಕುಶಾಲಪ್ಪ ಭೇಟಿ

ಮಡಿಕೇರಿ, ಡಿ. ೩೦: ಸುಮಾರು ಕಳೆದ ೨೦ ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಬಿರುನಾಣಿ - ಬಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಸಂಪರ್ಕಿಸುವ ಯೋಜನೆಯಾದ ಕೂಟಿಯಾಲ ಸೇತುವೆ