ಪುಟ್ಟ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚಿಸಲು ಕರೆಶನಿವಾರಸಂತೆ, ಜ. ೨: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳು ರಚಿಸಿದ ವಿಜ್ಞಾನ ಮಾದರಿಗಳು ಕ್ರಿಯಾಶೀಲತೆಯಿಂದ ಕೂಡಿವೆ. ಮಕ್ಕಳ ಮುಗ್ಧ ಮನಸ್ಸು ನೀರಿನಂತಿದ್ದು, ಯಾವ ಪಾತ್ರೆಗೆ ಹಾಕಿದರೂ, ಆ
ವಿಶೇಷಚೇತನ ವಿದ್ಯಾರ್ಥಿಗೆ ಆತ್ಮಸ್ಥೆöÊರ್ಯ ಹೆಚ್ಚಿಸಿದ ಸಮನ್ವಯ ಸಮ್ಮಿಲನ ಮಕ್ಕಳೊಂದಿಗೆ ಬೆರೆತು ಖುಷಿಪಟ್ಟ ಕಿರಣ್ ಶಿಕ್ಷಕನ ಮಾದರಿ ಕೆಲಸ ಕಾರ್ಯ ಗೋಣಿಕೊಪ್ಪಲು, ಜ. ೨: ಆತ ೧೩ ವರ್ಷದ ತರುಣ ತನ್ನ ದಿವ್ಯಾಂಗ ಸಮಸ್ಯೆಯಿಂದ ಮತ್ತೊಬ್ಬರೊಂದಿಗೆ ಬೆರೆÀಯಲಾಗದ ಪರಿಸ್ಥಿತಿ. ಇತನಿಗೆ ಮನೆಯಲ್ಲಿಯೇ ವಿದ್ಯಾಭ್ಯಾಸ ಊಟ ತಿಂಡಿ ಎಲ್ಲವೂ ತನ್ನ
ಅಳುವಾರದಲ್ಲಿ ತಪ್ಪದ ಕಾಡಾನೆಗಳ ಸಂಚಾರ ಕಣಿವೆ, ಜ. ೨ : ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳುವಾರ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳು ಆಹಾರಕ್ಕಾಗಿ ಹಾಹಾಕಾರ ಪಡುತ್ತಾ ಸಂಚಾರ ಮಾಡುತ್ತಿರುವುದರಿಂದ ಗ್ರಾಮದ ಕೃಷಿಕರ ನೆಮ್ಮದಿ
ಪಾಲಿಬೆಟ್ಟ ಕೃಷಿಪತ್ತಿನ ಸಹಕಾರ ಸಂಘ ನಡೆದು ಬಂದ ಹಾದಿ ಪಾಲಿಬೆಟ್ಟ, ಜ. ೨: ಭಾರತದ ಕಾಫಿನಾಡು ಎಂಬ ಹೆಗ್ಗಳಿಕೆಯ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಅಂದಿನ ಪೊಳ್ಳೆಬೆಟ್ಟ (ಇಂದಿನ ಪಾಲಿಬೆಟ್ಟ) ಗ್ರಾಮದಲ್ಲಿ ಹಿರಿಯರು ಸೇರಿ ೧೯೨೧ ರಲ್ಲಿ
ಕಾಡಾನೆ ದಾಳಿ ನಷ್ಟ ವೀರಾಜಪೇಟೆ, ಜ. ೨: ವೀರಾಜಪೇಟೆ ತಾಲೂಕಿನ ನಲ್ವತ್ತೊಕ್ಲು ಗ್ರಾಮದ ಕೃಷಿಕರಾದ ಸಿ.ಪಿ.ಕಾವೇರಪ್ಪ ಅವರು ಒಂದೂವರೆ ಎಕರೆ ಜಾಗದಲ್ಲಿ ಬೆಳೆದಿದ್ದ ಬಾಳೆ ಬೆಳೆಯನ್ನು ಕಾಡಾನೆಗಳು ದಾಳಿ ನಡೆಸಿ ನಾಶಪಡಿಸಿವೆ.