ತಾ ೭ ರಂದು ಕಸಾಪ ಸದಸ್ಯರ ಸಮಾಲೋಚನ ಸಭೆಮಡಿಕೇರಿ, ಜ. ೫: ಕಸಾಪ ವೀರಾಜಪೇಟೆ ತಾಲೂಕು ಸಮಿತಿ ರಚಿಸುವ ಕುರಿತು ಮತ್ತು ಮುಂದಿನ ಕಾರ್ಯಕ್ರಮಗಳ ಬಗ್ಗೆ ಸಮಾಲೋಚಿಸಲು ತಾ. ೭ ರಂದು ಮಧ್ಯಾಹ್ನ ೩ ಗಂಟೆಗೆ
ಇಸಿಹೆಚ್ಎಸ್ ಪ್ರಕಟಣೆ ಮಡಿಕೇರಿ, ಜ. ೫: ೬೦ ವರ್ಷ ಮೇಲ್ಪಟ್ಟ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಮಧುಮೇಹ, ರಕ್ತದೊತ್ತಡ, ಹೃದಯ ರಕ್ತನಾಳದ ತೊಂದರೆಯಿAದ ಬಳಲುತ್ತಿದ್ದಲ್ಲಿ ತಾ. ೧೦ ರ
ಕೊಡಗಿನ ಸೇನಾನಿ ಸಮರಾನುಭವಗಳ ಕಥನ ೨ಆಗ ಕುಪ್ಪಂಡ ನಂಜಪ್ಪ ಅವರು ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿದ್ದರು. ಆ ಸಂದರ್ಭ ೧೯೭೧ರ ಭಾರತ ಪಾಕ್ ಯುದ್ಧದಲ್ಲಿ ಕೊಡಗಿನ ಮೇಜರ್ ಪ್ರಮುಖ ಪಾತ್ರವಹಿಸಿದ್ದು ಅವರು ಆಗಿನ ತನ್ನ
ಕೊಡಗಿನ ಗಡಿಯಾಚೆಮೋದಿ ತೆರಳುತ್ತಿದ್ದ ರಸ್ತೆಯಲ್ಲಿ ಪಂಜಾಬ್ ರೈತರ ಪ್ರತಿಭಟನೆ ಚಂಡೀಗಢ, ಜ. ೫: ರೈತರ ಪ್ರತಿಭಟನೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನಲ್ಲಿ ಸುಮಾರು ೨೦ ನಿಮಿಷಗಳ ಕಾಲ ಫ್ಲೆöÊಓವರ್‌ನಲ್ಲಿ
ಬಂಗಾರದ ಬೆಳೆಗೆ ಕೈ ಹಾಕ್ತ್ತಾರೆ ಎಚ್ಚರ ಅಣಬೆಗಳಂತೆ ತಲೆ ಎತ್ತಿವೆ ವ್ಯಾಪಾರ ಮಳಿಗೆಗಳು ಗೋಣಿಕೊಪ್ಪಲು, ಜ. ೫: ಕಪ್ಪು ಬಂಗಾರವೆAದೇ ಕರೆಯಲ್ಪಡುವ ಕೊಡಗಿನ ಕರಿಮೆಣಸಿಗೆ ಇದೀಗ ಉತ್ತಮ ಬೆಲೆ ಬಂದಿದ್ದು ನಾಡಿನ ರೈತ ಕೊಂಚ ನಿಟ್ಟುಸಿರು ಬಿಟ್ಟಿದ್ದಾನೆ. ಪ್ರತಿವರ್ಷವೂ ರೈತ ಬೆಳೆದ ಬೆಳೆಗಳು