ಮುಚ್ಚುವ ಭೀತಿಯಲ್ಲಿ ಗೋಣಿಕೊಪ್ಪಲು ‘ಟಿಸಿ ಪಾಯಿಂಟ್’

(ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಜ. ೧೦: ದಕ್ಷಿಣ ಕೊಡಗಿನ ಕೇಂದ್ರ ಸ್ಥಳ ವಾಣಿಜ್ಯ ನಗರ ಗೋಣಿಕೊಪ್ಪಲು ವಿನಲ್ಲಿರುವ ಕರ್ನಾಟಕ ಸಾರಿಗೆ ಸಂಸ್ಥೆಯ (ಕೆ.ಎಸ್.ಆರ್.ಟಿ.ಸಿ.) ಸಂಚಾರಿ ಹಾಗೂ ಮಾಹಿತಿ ಕೇಂದ್ರ

ಮಂಜುನಾಥ ಸನ್ನಿಧಿಯಲ್ಲಿ ಧನುರ್ಮಾಸ ಪವಮಾನ ಪೂಜೋತ್ಸವ

ಸೋಮವಾರಪೇಟೆ, ಜ. ೧೦: ಸಮೀಪದ ಅರಸಿನ ಕುಪ್ಪೆ-ಸಿದ್ಧಲಿಂಗ ಪುರದ ಶ್ರೀಮಂಜುನಾಥ ಹಾಗೂ ನವನಾಗನಾಥ ಸನ್ನಿಧಿಯಲ್ಲಿ ಧನುರ್ಮಾಸದ ವಿಶೇಷ ಪೂಜೆ ಹಾಗೂ ಪಂಚಮಿ ಅಂಗವಾಗಿ ಪವಮಾನ ಪೂಜೋತ್ಸವ ಶ್ರದ್ಧಾಭಕ್ತಿಯಿಂದ

ಕೇಂದ್ರ ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯ ಸರಿಪಡಿಸಲು ಆಗ್ರಹ

ಸೋಮವಾರಪೇಟೆ, ಜ. ೧೦: ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿರುವ ತಾರತಮ್ಯವನ್ನು ಬಗೆಹರಿಸಬೇಕು. ಪಿಂಚಣಿ ಸಮಸ್ಯೆಯ ಬಗ್ಗೆ ಗಮನ ಹರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ

ಅಯ್ಯಪ್ಪ ಯುವಕ ಸಂಘದಿAದ ಸೂದನ ಡಾಲಿಗೆ ಗೌರವ

ನಾಪೋಕ್ಲು, ಜ. ೧೦: ತೆಲಂಗಾಣದಲ್ಲಿ ನಡೆಯಲಿರುವ ರಾಷ್ಟಿçÃಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್‌ನ ಓಟದ ಸ್ಪರ್ಧೆಗೆ ಆಯ್ಕೆಯಾದ ಪಾಲೂರು ಗ್ರಾಮದ ಕ್ರೀಡಾಪಟು ಸೂದನ ಡಾಲಿ ಅವರನ್ನು ನರಿಯಂದಡ