ಕೋವಿಡ್ ನಿಯಮ ಉಲ್ಲಂಘನೆ ಕಾಂಗ್ರೆಸ್ ಆರೋಪ

ಸೋಮವಾರಪೇಟೆ,ಜ.೧೧: ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಬಸ್ ನಿಲ್ದಾಣ ಉದ್ಘಾಟನೆ ಸಂದರ್ಭ ಬಿಜೆಪಿ ಪಕ್ಷದವರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದು, ಅವರದೇ ಸರ್ಕಾರ ಜಾರಿಗೆ ತರುವ ನಿಯಮಗಳು ಕೇವಲ ಜನಸಾಮಾನ್ಯರಿಗೆ

ಪಾದಯಾತ್ರೆಯಲ್ಲಿ ಕೊಡಗು ಕಾಂಗ್ರೆಸಿಗರು

ಮಡಿಕೇರಿ, ಜ. ೧೧: ಮೇಕೆದಾಟು ಪಾದಯಾತ್ರೆಯಲ್ಲಿ ಕೊಡಗಿನಿಂದ ಕಾಂಗ್ರೆಸ್‌ನ ಹಲವರು ಭಾಗಿಗಳಾಗಿದ್ದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮತ್ತು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ

ನಾಂಗಾಲದಲ್ಲಿಯೂ ಹುಲಿ ಹೆಜ್ಜೆ ಪತ್ತೆ

ಮಡಿಕೇರಿ, ಜ. ೧೧: ದಕ್ಷಿಣ ಕೊಡಗಿನಲ್ಲಿ ಈ ವರ್ಷವೂ ಹುಲಿ ಹಾವಳಿಯಿಂದ ಆತಂಕ ಸೃಷ್ಟಿಯಾಗುತ್ತಿದೆ. ಹುದಿಕೇರಿ, ಬೆಳ್ಳೂರು, ತೂಚಮಕೇರಿ ಮತ್ತಿತರ ಕಡೆಗಳಲ್ಲಿ ಈಗಾಗಲೇ ಹಲವು ಜಾನುವಾರುಗಳನ್ನು ಹುಲಿ

ಬಂಟ್ಸ್ ಚಾಂಪಿಯನ್ಸ್ ಲೀಗ್ ಆಟಗಾರರ ಆಯ್ಕೆ

ಮಡಿಕೇರಿ, ಜ. ೧೧: ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಜನವರಿ ಕೊನೆಯ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಬಂಟ್ಸ್ ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಆಟಗಾರರ ಆಯ್ಕೆ ಪ್ರಕ್ರಿಯೆ