ಪಾಲು ಹಣ ಕಡಿಮೆಯಾದ್ದರಿಂದ ಬಯಲಿಗೆ ಬಂತುಮಡಿಕೇರಿ, ಜ. ೧೩: ನಿಶಾನೆ ಮೊಟ್ಟೆಯಲ್ಲಿ ಹರಳು ಕಲ್ಲು ಇರುವದು ಇಪ್ಪತ್ತು ವರ್ಷಗಳ ಹಿಂದೆಯೇ ಬಹಿರಂಗವಾಗಿದೆ. ನಂತರದಲ್ಲಿ ಹಲವು ಬಾರಿ ಅಕ್ರಮ ಗಣಿಗಾರಿಕೆ ಕೂಡ ನಡೆದಿದೆ. ಇದಕ್ಕೆ
ಕಾರ್ಮಿಕನ ಕುಟುಂಬದ ಮೇಲೆ ಮಾಲೀಕನ ಶೋಷಣೆ ಪಾಲಿಬೆಟ್ಟ, ಜ. ೧೩: ೨೫ ವರ್ಷಗಳಿಂದ ಕಾಫಿ ಎಸ್ಟೇಟ್ ವೊಂದರಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಕಾರ್ಮಿಕನ ವಸತಿ ಗೃಹದ ಸುತ್ತ ತೋಟದ ಮಾಲೀಕ ಹೊಂಡ ತೆಗೆದು ಕಾರ್ಮಿಕ
ಲಭ್ಯವಾಗದ ಹುಲಿಯ ಸುಳಿವು ಮುಂದುವರೆದ ಕಾರ್ಯಾಚರಣೆ ಗೋಣಿಕೊಪ್ಪಲು.ಜ.೧೩: ದ.ಕೊಡಗಿನ ಜನರನ್ನು ಭಯ ಭೀತಗೊಳಿಸಿದ್ದ ಹುಲಿಯ ಉಪಟಳ ಪ್ರಕರಣಕ್ಕೆ ಸಂಬAಧಿಸಿದAತೆ ಇದೀಗ ನಾಗರಿಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಕೊಂಚ ನೆಮ್ಮದಿ ಕಂಡಿದ್ದಾರೆ. ಹುಲಿಯ
ಮೇಕೆದಾಟು ಪಾದಯಾತ್ರೆಯ ಮಹಾ ಪ್ರಹಸನಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ತಾ. ೯ ರಿಂದ ೧೯ರವರೆಗೆ ಹಮ್ಮಿಕೊಂಡಿದ್ದ ಮಹಾ ಪಾದಯಾತ್ರೆಯ ಪ್ರಹಸನ ಕೇವಲ ೫ ದಿನಗಳಿಗೆ ಮೊಟಕುಗೊಂಡು ಅಂತ್ಯಗೊAಡಿದೆ. ಗುರುವಾರ
ಕೊಡಗಿನ ಗಡಿಯಾಚೆಸೋಂಕು ಹರಡದಂತೆ ಕ್ರಮ ಕೈಗೊಳ್ಳಿ: ಸಿಎಂಗಳೊAದಿಗೆ ಸಂವಾದದಲ್ಲಿ ಪ್ರಧಾನಿ ಸಲಹೆ ನವದೆಹಲಿ, ಜ. ೧೩: ಕೋವಿಡ್-೧೯ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಳದ ನಡುವೆ ದೇಶದಲ್ಲಿನ ಕೊರೊನಾ ಪರಿಸ್ಥಿತಿ ಕುರಿತು