ಬರ್ಮಿಂಗ್ ಹ್ಯಾಮ್ ೨೦೨೨ ಕ್ವೀನ್ಸ್ ಬ್ಯಾಟನ್ ರಿಲೇಮಡಿಕೇರಿ, ಜ. ೧೪: ಪ್ರಸಕ್ತ ವರ್ಷ ಇಂಗ್ಲೆAಡ್‌ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ ಅಂಗವಾಗಿ ಬರ್ಮಿಂಗ್ ಹ್ಯಾಮ್ ೨೦೨೨-ಕ್ವೀನ್ಸ್ ಬ್ಯಾಟನ್ ಕ್ರೀಡಾಜ್ಯೋತಿ ಭಾರತಕ್ಕೂ ಆಗಮಿಸಿದೆ.
ಶ್ರದ್ಧಾ ಭಕ್ತಿಯ ಮಕರ ಸಂಕ್ರಾAತಿ ಆಚರಣೆಮಡಿಕೇರಿ,ಜ.೧೪; ಸ್ವಸ್ತಿ ಕಲಿಯುಗ ವರ್ಷ ೫೧೨೩, ಪ್ಲವ ನಾಮ ಸಂ. ಮಕರಮಾಸ ಉತ್ತರಾಯಣ, ಶುಕ್ಲ ಪಕ್ಷ, ದ್ವಾದಶಿಯ ಇಂದು ನಾಡಿನೆಲ್ಲೆಡೆ ಶ್ರೀ ಅಯ್ಯಪ್ಪ ದೇವಾಲಯಗಳು ಸೇರಿದಂತೆ ವಿವಿಧ
ಅನಿಲಕ್ಕೆ ದುಬಾರಿ ಹಣ ಸೂಕ್ತ ಕ್ರಮಕ್ಕೆ ಕರವೇ ಆಗ್ರಹ ಶನಿವಾರಸಂತೆ, ಜ. ೧೪: ಗ್ಯಾಸ್ ಏಜೆನ್ಸಿಯವರು ದುಬಾರಿ ಸಾಗಾಣಿಕೆ ವೆಚ್ಚಕ್ಕೆ ಕಡಿವಾಣ ಹಾಕುವಂತೆ ತಾಲೂಕು ಆಹಾರ ನಿರೀಕ್ಷಕಿ ಯಶಸ್ವಿನಿ ಅವರಿಗೆ ತಾಲೂಕು ಕಚೇರಿಯ ಶಿರಸ್ತೆದಾರ್ ಚಂದ್ರಹಾಸರ ಮೂಲಕ
ಹೊಸೂರು ವಾರ್ಡ್ಸಭೆ ಮಡಿಕೇರಿ, ಜ. ೧೪: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೨೦೨೧-೨೨ನೇ ಸಾಲಿನ ೨ನೇ ಹಂತದ ವಾರ್ಡ್೧ ರ ವಾರ್ಡ್ ಸಭೆ ತಾ.೧೭ರಂದು ಅಪರಾಹ್ನ ೨.೩೦ ಗಂಟೆಗೆ ಪಂಚಾಯಿತಿ
ಭರದಿಂದ ಸಾಗಿರುವ ಕೊಡಗಿನ ಬೃಹತ್ ವಸತಿ ಶಾಲೆ ನಿರ್ಮಾಣ ಕಾಮಗಾರಿಸೋಮವಾರಪೇಟೆ, ಜ. ೧೩: ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೂಲಕ ತಾಲೂಕಿನ ತೋಳೂರುಶೆಟ್ಟಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ವಸತಿ ಶಾಲೆಯ ಕಾಮಗಾರಿ