ಹುಲಿ ಸೆರೆ ಕಾರ್ಯಾಚರಣೆ ಸ್ಥಗಿತಗೊಳಿಸುವ ಚಿಂತನೆ

ಗೋಣಿಕೊಪ್ಪಲು, ಜ.೨೧: ಕಳೆದ ಹತ್ತು ದಿನಗಳ ಹಿಂದೆ ಆರಂಭಗೊAಡ ಹುಲಿ ಕಾರ್ಯಾಚರಣೆ ಇದೀಗ ಸ್ಥಗಿತಗೊಳ್ಳುವ ಸಾಧ್ಯತೆ ಕಂಡುಬAದಿದೆ. ಗೋಣಿಕೊಪ್ಪ ಆರನೇ ವಿಭಾಗದ ನಿವಾಸಿ ಕುಪ್ಪಂಡ ಸಂಜು ಅವರಿಗೆ ಸೇರಿದ್ದ

ಮಾರ್ಗಸೂಚಿ ರೈತರಿಗೆ ಮಾರಕ

ಗೋಣಿಕೊಪ್ಪ, ಜ. ೨೧: ಜಿಎಸ್‌ಟಿ ನೋಂದಾಯಿತ ಬೆಳೆಗಾರರಿಗೆ ಮಾತ್ರ ಸಬ್ಸಿಡಿ ಆಧಾರದಲ್ಲಿ ರಸಗೊಬ್ಬರ ವಿತರಣೆ ಮಾಡಬೇಕೆಂಬ ಸರ್ಕಾರದ ಮಾರ್ಗಸೂಚಿಯಿಂದ ಕೊಡಗಿನ ಬಹುಪಾಲು ರೈತರು ಪ್ರಸ್ತುತ ಪರಿಸ್ಥಿತಿಯಲ್ಲಿ ಕಷ್ಟಕ್ಕೆ

ಮತಾಂತರಗೊAಡವರನ್ನು ಎಸ್ಟಿ ಪಟ್ಟಿಯಿಂದ ಬಿಡಲು ಮನವಿ

ಮಡಿಕೇರಿ, ಜ. ೨೧: ಬೇರೆ ಧರ್ಮಕ್ಕೆ ಮತಾಂತರಗೊAಡ ಗಿರಿಜನರನ್ನು ಎಸ್.ಟಿ. ಪಟ್ಟಿಯಿಂದ ತೆಗೆದು ಹಾಕಬೇಕೆಂದು ಭಾರತದ ರಾಷ್ಟçಪತಿಗಳಿಗೆ ಜಿಲ್ಲಾಧಿಕಾರಿ ಮೂಲಕ ಗಿರಿಜನ ಸುರಕ್ಷಾ ವೇದಿಕೆ ಕೊಡಗು ಜಿಲ್ಲಾ

ನಾಲ್ಕು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಮಡಿಕೇರಿ, ಜ. ೨೧ : ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಕ್ಕಂದೂರು, ಕೆ.ನಿಡುಗಣೆ, ಹೊದ್ದೂರು ಹಾಗೂ ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. ೧೩.೨೪ ಕೋಟಿ ವೆಚ್ಚದ