ತಾ ೨೬ ರಂದು ಗಣರಾಜ್ಯೋತ್ಸವ ದಿನಾಚರಣೆಮಡಿಕೇರಿ, ಜ. ೨೧: ಜಿಲ್ಲಾಡಳಿತ ವತಿಯಿಂದ ತಾ. ೨೬ ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ನಡೆಯಲಿದೆ. ಸಮಾಜ
ವಾಣಿಜ್ಯ ಸಂಕೀರ್ಣ ಉದ್ಘಾಟನೆಕಡಂಗ, ಜ. ೨೧: ತಾ. ೭.೪.೧೯೪೧ ರಲ್ಲಿ ಪ್ರಾರಂಭವಾದ ಅರಪಟ್ಟು ಮತ್ತು ಕರಡ ಸಹಕಾರ ವಿವಿಧೊದ್ದೇಶ ಧÀವಸ ಭಂಡಾರದ ನೂತನ ವಾಣಿಜ್ಯ ಸಂರ್ಕೀಣ ಮತ್ತು ಸಂಘದ ಸ್ವಂತ
ವಿಶೇಷಚೇತನರಿಗಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಕರೆ ವೀರಾಜಪೇಟೆ, ಜ. ೨೧: ಸರ್ಕಾರದಿಂದ ನೀಡುವಂತ ಸೌಲಭ್ಯಗಳನ್ನು ವಿಶೇಷಚೇತನರು ಹಾಗೂ ಅವರ ಪೋಷಕರು ಪಡೆದುಕೊಳ್ಳಲು ಮುಂದಾಗಬೇಕು. ಅವರು ಕೂಡ ಎಲ್ಲರಂತೆ ಸಮಾಜದ ಮುಖ್ಯ ವಾಹಿನಿಗೆ ಬರಲು ನಾವೆಲ್ಲರು
ರಕ್ತದಾನ ಶಿಬಿರಕೂಡಿಗೆ, ಜ. ೨೧: ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟಿçÃಯ ಯುವ ಸಪ್ತಾಹ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಮಡಿಕೇರಿ ಕ್ಷೇತ್ರದ ಶಾಸಕ
ರಾಜ್ಯಮಟ್ಟದ ವಿಚಾರ ಸಂಕಿರಣಮಡಿಕೇರಿ, ಜ. ೨೧: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಫೆಬ್ರವರಿ ಮಾಹೆಯಲ್ಲಿ ತರಾಸು ಅವರ ಬದುಕು-ಬರಹ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ವಿಚಾರ ಸಂಕಿರಣದಲ್ಲಿ ಪರ್ಯಾಯ ಗೋಷ್ಠಿಗಳು