ದೊಡ್ಡಕೊಡ್ಲಿ ಗ್ರಾಮದಲ್ಲಿ ಸುಧಾರಿತ ಕಾಳುಮೆಣಸು ಬೇಸಾಯ ಕಾರ್ಯಾಗಾರ

ಕೊಡ್ಲಿಪೇಟೆ, ಜ. ೨೬: ಜಿಲ್ಲಾ ಪಂಚಾಯತ್, ತೋಟಗಾರಿಕಾ ಇಲಾಖೆ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ಕೊಡ್ಲಿಪೇಟೆ ಗ್ರಾ.ಪಂ., ಕಾಫಿ ಬೆಳೆಗಾರರ ಸಂಘಗಳ ಆಶ್ರಯದಲ್ಲಿ ದೊಡ್ಡಕೊಡ್ಲಿ ಗ್ರಾಮದಲ್ಲಿ ಸುಧಾರಿತ

ಸಮಾನತೆ ಮತ್ತು ಏಕತೆಯ ಸಂಕೇತ ಸಂವಿಧಾನ ಸುಜಾ ಕುಶಾಲಪ್ಪ

ವೀರಾಜಪೇಟೆ, ಜ. ೨೬: ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಸಮಾನತೆ ಮತ್ತು ಏಕತೆಯ ಪ್ರತೀಕವಾದ ಸಂವಿಧಾನ ಶಾಸನಗಳಿಂದ ದೇಶದ ಸಮಗ್ರ ಅಭಿವೃದ್ಧಿ ಸಾದ್ಯ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ

ಸೋಮವಾರಪೇಟೆಯಲ್ಲಿ ಸರಳವಾಗಿ ನಡೆದ ಗಣರಾಜ್ಯೋತ್ಸವ

ಸೋಮವಾರಪೇಟೆ, ಜ. ೨೬: ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸರಳವಾಗಿ ಗಣರಾಜ್ಯೋತ್ಸವ

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆ ಪ್ರತಾಪ್ ಸಿಂಹ

ಚೆಯ್ಯAಡಾಣೆ, ಜ. ೨೬: ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯ ರಸ್ತೆಯ ಉದ್ಘಾಟನೆ ಯನ್ನು ಮರಂದೋಡದಲ್ಲಿ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಂಸದರು, ಮಾಜಿ ಪ್ರಧಾನಿ