ಬೇಸಿಗೆ ಬೆಳೆಗೆ ನೀರು ಹರಿಸಲು ಕೃಷಿಕರ ಒತ್ತಾಯಕಣಿವೆ, ಜ. ೨೬: ಹಾರಂಗಿ ಜಲಾಶಯದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆ ಗೊಂಡಿರುವುದರಿAದ ಕೊಡಗು ಜಿಲ್ಲೆಯ ಕೃಷಿಕರಿಗೆ ಬೇಸಿಗೆ ಬೆಳೆಗೆ ಕಾಲುವೆಯಲ್ಲಿ ನೀರು ಹರಿಸಲು
ವಸತಿ ನೀಡದಿದ್ದಲ್ಲಿ ನಗರಸಭೆಗೆ ಮುತ್ತಿಗೆಮಡಿಕೇರಿ, ಜ. ೨೬: ಕಳೆದ ೧೫ ವರ್ಷಗಳಿಂದ ವಸತಿ ಯೋಜನೆಯನ್ನು ಜಾರಿಗೊಳಿಸದ ಮಡಿಕೇರಿ ನಗರಸಭೆ ಬಡವರನ್ನು ನಿರ್ಲಕ್ಷಿಸುತ್ತಲೇ ಬರುತ್ತಿದ್ದು, ‘ಹೌಸಿಂಗ್ ಫಾರ್ ಆಲ್’ ಅಭಿಯಾನದ ೧೧೨೬ ಅರ್ಜಿದಾರರಿಗೆ
ಕಾಡಾನೆ ಹಾವಳಿ ನಿಯಂತ್ರಿಸಿ ಬೀದಿ ದೀಪ ಅಳವಡಿಸಿಸಿದ್ದಾಪುರ, ಜ. ೨೬: ಕಣ್ಣಂಗಾಲ ಗ್ರಾಮದ ಕುಡಿಯುವ ನೀರು, ಕಾಡಾನೆ ಹಾವಳಿ, ರಸ್ತೆ, ವಿದ್ಯುತ್ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಗ್ರಾಮಸಭೆಯಲ್ಲಿ ಚರ್ಚೆ ನಡೆಯಿತು. ಕಣ್ಣಂಗಾಲ ಗ್ರಾ.ಪಂ ಅಧ್ಯಕ್ಷ
ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳದಿದ್ದಲ್ಲಿ ಅರೆಬೆತ್ತಲೆ ಪಾದಯಾತ್ರೆ*ಗೋಣಿಕೊಪ್ಪ, ಜ. ೨೬: ಯರವ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗೋಣಿಕೊಪ್ಪದಿಂದ ಮುಖ್ಯಮಂತ್ರಿಗಳ ನಿವಾಸದವರೆಗೆ ಅರೆಬೆತ್ತಲೆ ಪಾದಯಾತ್ರೆ ನಡೆಸುವುದಾಗಿ ಜಿಲ್ಲಾ ಯುರವ ಯುವ ಸಮುದಾಯದ ಗೌರವ
ಜಾನುವಾರುಗಳಿಗೆ ತಪಾಸಣೆ ಸಿದ್ದಾಪುರ, ಜ. ೨೬: ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಮಿಶ್ರತಳಿ ಕರುಗಳ ಪ್ರದರ್ಶನ ಹಾಗೂ ಜಾನುವಾರುಗಳ ತಪಾಸಣಾ ಕಾರ್ಯಕ್ರಮ ಮಾಲ್ದಾರೆಯಲ್ಲಿ ನಡೆಯಿತು. ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆ ವತಿಯಿಂದ