ಆಟೋ ಮತ್ತು ಬಸ್ ನಡುವೆ ಅಪಘಾತ ಆಟೋ ಚಾಲಕ ಗಂಭೀರನಾಪೋಕ್ಲು, ಫೆ. ೭: ಆಟೋ ರಿಕ್ಷಾ ಹಾಗೂ ಬಸ್ ನಡುವೆ ನಡೆದ ಅಪಘಾತದಲ್ಲಿ ಆಟೋ ಚಾಲಕ ಗಂಭೀರ ಗಾಯಗೊಂಡ ಘಟನೆ ನಾಪೋಕ್ಲು ಪಟ್ಟಣದ ನೂರಂಬಡ ಬಳಿ ನಡೆದಿದೆ.
ಕೊಡಗಿನ ಗಡಿಯಾಚೆಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನವದೆಹಲಿ, ಫೆ. ೭: ಕಾಂಗ್ರೆಸ್ ಹಲವು ಬಾರಿ ಚುನಾವಣೆಗಳಲ್ಲಿ ಸೋತರೂ ಸಹ ಅಹಂಕಾರ ಮಾತ್ರ ಕಡಿಮೆಯಾಗಿಲ್ಲ ಎಂದು ವಾಗ್ದಾಳಿ ನಡೆಸಿದ ಪ್ರಧಾನಿ
ವಿಶೇಷಚೇತನರು ಸೌಲಭ್ಯ ಪಡೆಯುವಂತಾಗಲಿ ಗಿರಿ ಪೂವಣ್ಣಗೋಣಿಕೊಪ್ಪಲು, ಫೆ. ೭: ಗ್ರಾ.ಪಂ.ಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರದ ಪ್ರಯೋಜನವನ್ನು ಅರ್ಹರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಪಂ. ವತಿಯಿಂದ ನಡೆಯುತ್ತಿದೆ. ಈ ಸಾಲಿಗೆ ಪಂಚಾಯಿತಿ
ದಲಿತ ಸಂಘರ್ಷ ಸಮಿತಿಯ ನಗರ ಶಾಖೆ ರಚನೆ ಮಡಿಕೇರಿ, ಫೆ. ೭: ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಸಂ.ಸ. ನೂತನ ನಗರ ಶಾಖೆ ಸಮಿತಿ ರಚನೆ ಮಾಡಲಾಯಿತು. ಕಾರ್ಯಕ್ರಮದ ಕುರಿತು ಮಾತನಾಡಿದ ಜಿಲ್ಲಾ ಸಂಚಾಲಕ
ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ಮುಳ್ಳೂರು, ಫೆ. ೭: ರೋಟರಿ ಕ್ಲಬ್ ಶನಿವಾರಸಂತೆ ಶಾಖೆ ವತಿಯಿಂದ ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ರೋಟರಿ ಇಂರ‍್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ