ಕೂಡಿ ಬಂದ ಅವಕಾಶ ರಣಜಿ ಆಡಿದ ವಿದ್ವತ್ ಕಾವೇರಪ್ಪ

ಮಡಿಕೇರಿ, ಮಾ. ೩: ಕೊಡಗಿನ ಯುವ ಕ್ರಿಕೆಟಿಗ ಮಾಚಿಮಾಡ ವಿದ್ವತ್ ಕಾವೇರಪ್ಪ ಅವರ ಸಾಧನೆಯ ಆಧಾರದಲ್ಲಿ ಅವರಿಗೆ ಅವಕಾಶ ಕೂಡಿಬಂದಿದ್ದು, ಚೊಚ್ಚಲ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯವನ್ನಾಡುವ

ವಿವಿಧೆಡೆ ರಾಷ್ಟಿçÃಯ ವಿಜ್ಞಾನ ದಿನಾಚರಣೆ

ಮುಳ್ಳೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟಿçÃಯ ವಿಜ್ಞಾನ ದಿನವನ್ನು ಮಕ್ಕಳು ಬೆಳಕಿನ ಹಬ್ಬವಾಗಿ ಬಹಳ ಅರ್ಥಪೂರ್ಣವಾಗಿ ಆಚರಿಸಿದರು. ಶಾಲಾ ಪ್ರಯೋಗಾಲಯದಲ್ಲಿ ಸೂರ್ಯಮಂಡಲವನ್ನು ಸೃಷ್ಟಿಸಿ ಬೆಳಕು ಮತ್ತು

ವಿವಿಧೆಡೆ ಪಲ್ಸ್ ಪೋಲಿಯೋ ಅಭಿಯಾನ

ಸಿದ್ದಾಪುರ: ಸಿದ್ದಾಪುರದಲ್ಲಿ ಪಲ್ಸ್ ಪೋಲಿಯೋ ನಿರೋಧಕ ಲಸಿಕೆಯನ್ನು ಮಕ್ಕಳಿಗೆ ನೀಡಲಾಯಿತು. ಗುಹ್ಯ ಗ್ರಾಮದಲ್ಲಿ ಗ್ರಾ.ಪಂ. ಸದಸ್ಯ ಎಂ.ಎಸ್. ಹಸನ್ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಅಭಿಯಾನ ಉದ್ಘಾಟಿಸಿದರು.

ಶನಿವಾರಸಂತೆ ಗ್ರಾಮ ಪಂಚಾಯಿತಿ ಕೆಡಿಪಿ ಸಭೆ

ಶನಿವಾರಸಂತೆ, ಮಾ. ೩: ಶನಿವಾರಸಂತೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷೆ ಸರೋಜ ಶೇಖರ್ ವಹಿಸಿದ್ದರು. ಪಂಚಾಯಿತಿ ಸದಸ್ಯ