‘ರಾಷ್ಟಿçÃಯ ಲೋಕ್ ಅದಾಲತ್’ ಸದುಪಯೋಗಕ್ಕೆ ಜಿಲ್ಲಾ ನ್ಯಾಯಾಧೀಶರ ಕರೆಮಡಿಕೇರಿ, ಮಾ. ೧೦ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ತಾ. ೧೨ ರಂದು ಕೊಡಗು ಜಿಲ್ಲೆಯ ವಿವಿಧ ಹಂತದ ಎಲ್ಲಾ ನ್ಯಾಯಾಲಯಗಳಲ್ಲಿ ‘ರಾಷ್ಟಿçÃಯ
ಶ್ರೀ ದುರ್ಗಾಪರಮೇಶ್ವರಿ ಪೂಜೋತ್ಸವಶನಿವಾರಸಂತೆ, ಮಾ. ೧೦: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೋಣಿಗನ ಹಳ್ಳಿ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ತಾ. ೧೧ ರಂದು ಬೆಳಿಗ್ಗೆ ೫ ರಿಂದ ಸಂಜೆ
ಸರಕಾರ ಜೈವಿಕ ಇಂಧನ ಬಳಕೆಗೆ ಒತ್ತು ನೀಡಬೇಕುಮಡಿಕೇರಿ, ಮಾ. ೧೦: ಭಾರತದ ಆರ್ಥಿಕತೆಯ ಚೇತರಿಕೆಗೆ ಜೈವಿಕ ಇಂಧನ ಬಳಕೆಗೆ ಹೆಚ್ಚು ಒತ್ತುಕೊಡಬೇಕಾಗಿದೆ ಎಂದು ಲೂದಿಯಾನದ ಭಾರತೀಯ ಜೋಳ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಅಲ್ಲಾ
ಸೋಮವಾರಪೇಟೆ ಬಿಇಓಆಗಿ ಕೆವಿ ಸುರೇಶ್ ಅಧಿಕಾರ ಸ್ವೀಕಾರ ಸೋಮವಾರಪೇಟೆ, ಮಾ. ೧೦: ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕೂಡಿಗೆ ಡಯಟ್‌ನ ಹಿರಿಯ ಉಪನ್ಯಾಸಕ ಕೆ.ವಿ. ಸುರೇಶ್ ಅವರು ಅಧಿಕಾರ ಸ್ವೀಕರಿಸಿದರು. ಪ್ರಬಾರ ಬಿಇಓ ಆಗಿದ್ದ ಜಿ.ಎಂ. ಹೇಮಂತ್
ಚೈತನ್ಯ ಮಠಪುರ ಮುತ್ತಪ್ಪ ತೆರೆ ಮಹೋತ್ಸವವೀರಾಜಪೇಟೆ, ಮಾ. ೧೦: ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕ ತೆರೆ ಮಹೋತ್ಸವವು ತಾ. ೧೫ ರಿಂದ ಆರಂಭವಾಗಲಿದೆ. ವೀರಾಜಪೇಟೆ ನಗರದ ಮೀನುಪೇಟೆ ಮಲಬಾರ್ ರಸ್ತೆಯಲ್ಲಿರುವ ಚೈತನ್ಯ