ತಾ ೧೭ರಂದು ಮಡಿಕೇರಿಯಲ್ಲಿ ಅನುಸ್ಮರಣಾ ಸಂಗಮ ಮಡಿಕೇರಿ, ಮಾ. ೧೪: ಕೊಡಗು ಜಿಲ್ಲಾ ಜಂಯ್ಯತುಲ್ ಉಲಮಾ ಹಾಗೂ ಇದರ ಪೋಷಕ ಸಂಘಟನೆಗಳ ಆಶ್ರಯದಲ್ಲಿ ತಾ. ೧೭ರಂದು ಮಡಿಕೇರಿಯಲ್ಲಿ ಸೈಯ್ಯಿದ್ ಹೈದರ್ ಅಲಿ ಶಿಹಾಬ್ ತಂಙಳ್
ಸ್ಕೂಟರ್ಗೆ ಕಾರು ಡಿಕ್ಕಿ ಗಾಯಶನಿವಾರಸಂತೆ, ಮಾ. ೧೪: ಕೊಡ್ಲಿಪೇಟೆ ಸಮೀಪದ ಕೆರಗನಹಳ್ಳಿ ಗ್ರಾಮದ ನಿವಾಸಿ ಕೆ.ಕೆ. ಶೇಖರ್ ಅವರ ಸ್ಕೂಟರ್ (ಕೆಎ ೧೨ ಕ್ಯೂ ೫೫೬೧)ಗೆ ಹಿಂಭಾಗದಿAದ ಕೆಂಚಮ್ಮನ ಹೊಸಕೋಟೆಯ ನಿವಾಸಿ
ಅರೆಭಾಷೆ ಗೌಡ ಜನಾಂಗದ ಅಭಿವೃದ್ಧಿ ನಿಗಮ ಸ್ಥಾಪನೆಮಡಿಕೇರಿ, ಮಾ. ೧೪: ಕೊಡಗು, ಪುತ್ತೂರು, ಸುಳ್ಯ ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ನೆಲೆಸಿರುವ ಅರೆಭಾಷೆ ಗೌಡ ಜನಾಂಗದ ಅಭಿವೃದ್ಧಿಗೆ ಸಂಬAಧಿಸಿದAತೆ ಅಭಿವೃದ್ಧಿ ನಿಗಮ ಸ್ಥಾಪಿಸುವ ಯಾವುದೇ ಪ್ರಸ್ತಾವನೆ
ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಹಬ್ಬಮಡಿಕೇರಿ, ಮಾ. ೧೪: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ತಾ. ೧೭ ರಂದು ಕುಂಬ್ಯಾರು ಕಲಾಡ್ಚ (ವಾರ್ಷಿಕ ಹಬ್ಬ) ಪೂಜಾ ಕಾರ್ಯಕ್ರಮ ನಡೆಯಲಿದೆ. ತಾ. ೧೭ ರಂದು ಬೆಳಿಗ್ಗೆ
ಕಾವೇರಿ ನದಿಯಲ್ಲಿ ಕ್ಷೀಣಗೊಳ್ಳುತ್ತಿರುವ ನೀರಿನ ಪ್ರಮಾಣವರದಿ: ಚಂದ್ರಮೋಹನ್ ಕುಶಾಲನಗರ, ಮಾ. ೧೩: ಮಳೆಗಾಲದಲ್ಲಿ ತುಂಬಿ ಹರಿದು ಪ್ರವಾಹ ಉಂಟುಮಾಡುತ್ತಿದ್ದ ಜೀವನದಿ ಕಾವೇರಿಯಲ್ಲಿ ಇದೀಗ ಮಾರ್ಚ್ ಆರಂಭದಲ್ಲೇ ನೀರಿನ ಹರಿವಿನ ಪ್ರಮಾಣ ಬಹುತೇಕ ಕ್ಷೀಣಗೊಳ್ಳುತ್ತಿರುವುದು ಕಂಡುಬAದಿದೆ.