ಜಮ್ಮಾ ಮಲೆ ಹಿಡುವಳಿದಾರರಿಂದ ಮುಖ್ಯಮಂತ್ರಿಗೆ ಮನವಿಬೆಂಗಳೂರು, ಮಾ. ೧೫: ಕೊಡಗಿನ ಜಮ್ಮಾ ಮಲೆ ಭೂಹಿಡುವಳಿದಾರರು ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಸಂದರ್ಭ ಕೊಡಗಿನ ಜನಪ್ರತಿನಿಧಿಗಳು
ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲ ಗೋವುಗಳ ಸಮ್ಮೇಳನಮಡಿಕೇರಿ, ಮಾ. ೧೫: ಸೋಮವಾರಪೇಟೆ ತಾಲೂಕಿನ ಅಂಕನಹಳ್ಳಿ ಬಳಿಯ ಮನೆಹಳ್ಳಿ ಮಠದ ಶ್ರೀ ಬಿಲ್ವ ಗೋಶಾಲೆ ದಶಮಾನೋತ್ಸವದ ಅಂಗವಾಗಿ ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲ ಗೋವುಗಳ
ಭತ್ತದ ಕೃಷಿ ಪ್ರೋತ್ಸಾಹಿಸಲು ವಿಶೇಷ ಪ್ಯಾಕೇಜ್ ಇಲ್ಲಕೃಷಿ ಸಚಿವರ ಮಾಹಿತಿ ಮಡಿಕೇರಿ, ಮಾ. ೧೫: ಕೊಡಗು ಜಿಲ್ಲೆಯಲ್ಲಿ ಭತ್ತದ ಕೃಷಿ ಪ್ರೋತ್ಸಾಹಿಸಲು ರೈತರಿಗೆ ಈ ಬಾರಿಯ ಆಯವ್ಯಯದಲ್ಲಿ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸಿರುವುದಿಲ್ಲ ಎಂದು ರಾಜ್ಯ
ಕಳ್ಳಭಟ್ಟಿ ಮೂರು ವರ್ಷಗಳಲ್ಲಿ ೧೮೬೭ ದಾಳಿಮಡಿಕೇರಿ, ಮಾ. ೧೫: ಕಳ್ಳಭಟ್ಟಿ ತಯಾರಿಕೆ ಹಾಗೂ ಮಾರಾಟಕ್ಕೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ೧೮೬೭ ದಾಳಿಗಳನ್ನು ನಡೆಸಿ ಕಾನೂನಾತ್ಮಕ ಕ್ರಮಕೈಗೊಳ್ಳಲಾಗಿದೆ ಎಂದು ಅಧಿವೇಶನದಲ್ಲಿ ಶಾಸಕ
ರಕ್ತದಾನ ಶಿಬಿರಕುಶಾಲನಗರ, ಮಾ. ೧೫: ಕುಶಾಲನಗರ ಗೌಡ ಸಮಾಜ ಮತ್ತು ಸ್ಥಳೀಯ ಲಯನ್ಸ್ ಕ್ಲಬ್ ಆಶ್ರಯದಲ್ಲಿ ತಾ. ೧೭ ರಂದು ಕುಶಾಲನಗರ ಗೌಡ ಸಮಾಜ ಕಲ್ಯಾಣ ಮಂಟಪದಲ್ಲಿ ರಕ್ತದಾನ