ಪ್ರಧಾನಿ ಅವಹೇಳನ ಮತ್ತೊಬ್ಬನ ಬಂಧನ ಮಡಿಕೇರಿ, ಡಿ. ೧೧: ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಅವಹೇಳನಕಾರಿ ವೀಡಿಯೋ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಮತ್ತೊರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿಯ ಅಜಾದ್ ನಗರ ನಿವಾಸಿ ಮೊಹಮ್ಮದ್
ಆಸ್ಟೆçÃಲಿಯಾ ರಾಯಲ್ ನೇವಿ ಅಧಿಕಾರಿಯಾಗಿ ಆಕಾಂಕ್ಷಾ ಆಯ್ಕೆ ಮಡಿಕೇರಿ, ಡಿ. ೧೧: ಆಸ್ಟೆçÃಲಿಯಾ ದೇಶದ ರಾಯಲ್ ನೇವಿಯಲ್ಲಿ ಸರ್ಫೇಸ್ ವಾರ್ಫೇರ್ ಅಧಿಕಾರಿಯಾಗಿ ಕೊಡಗು ಮೂಲದ ಐಮಂಡ ಆಕಾಂಕ್ಷಾ ರವೀಂದ್ರ ನೇಮಕಗೊಂಡಿದ್ದಾರೆ. ಇವರು ೫ ರಿಂದ ೧೦ನೇ ತರಗತಿವರೆಗೆ
ಗಮನ ಸೆಳೆದ ಹಿರಿಯರ ಕವಿಗೋಷ್ಠಿ ಮಡಿಕೇರಿ, ಡಿ. ೧೧: ಆಧುನಿಕತೆಯ ಸ್ಪರ್ಶವಿಲ್ಲದೆ ಮೊಬೈಲ್ ಪೂರ್ವ ಯುಗದಲ್ಲಿ ಬದುಕಿನ ಅನುಭವಗಳನ್ನು ಸಾಹಿತ್ಯದ ಮೂಲಕ ಹೊರಹೊಮ್ಮಿಸುತ್ತಿದ್ದ ಹಿರಿಯ ಸಾಹಿತಿಗಳು ಹಾಗೂ ಯುವ ಬರಹಗಾರರಿಗೆ ಸಾಹಿತ್ಯ ರಚನೆಯತ್ತ
ಭಾರತೀಯತೆ ಭಾವನೆಯಿಂದ ಸಮಾಜ ಕಟ್ಟಲು ಕರೆ ಸುಂಟಿಕೊಪ್ಪ, ಡಿ. ೧೧: ನಾವು ಯಾವುದೇ ಜಾತಿ, ಭಾಷೆ, ಧರ್ಮಗಳಿಗೆ ಸೇರಿದರೂ ಕೂಡ ಮೊದಲು ನಾವು ಭಾರತೀಯರು ಎಂಬುದು ನಮ್ಮ ಮನಸ್ಸಿನಿಂದ ಜಾತಿ ಭೇದ, ಕುಟುಂಬಗಳಲ್ಲಿ ಒಡಕು
ಬೇಡಿಕೆ ಈಡೇರಿಕೆಗೆ ಮನವಿ ಮಡಿಕೇರಿ, ಡಿ. ೧೧ : ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತೆ ಸೇರಿದಂತೆ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್