ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆಸಿದ್ದಾಪುರ, ಏ. ೬: ಸಂಜೀವಿನಿ ಮಹಿಳಾ ಒಕ್ಕೂಟ ವಾರ್ಷಿಕ ಸಭೆ ಹಾಗೂ ಮಹಿಳಾ ಗ್ರಾಮ ಸಭೆಯು ಸಿದ್ದಾಪುರದ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ ಅವರ
ತೆರೆ ಮಹೋತ್ಸವ ಸಂಪನ್ನವೀರಾಜಪೇಟೆ, ಏ. ೬: ವೀರಾಜಪೇಟೆಯ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಿಮಕ್ಕಿ ದೇವಳದಲ್ಲಿ ೧೦೧ ತೆರೆಗಳು ಸಂಜೆ ವೈಭವೋಪೇತವಾಗಿ ಕೊನೆ ಗೊಂಡಿತು. ಇಲ್ಲಿ ವಿಶೇಷವಾಗಿ ನಡೆಯುವ ತೆರೆಗಳ
ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆಮಡಿಕೇರಿ, ಏ. ೬: ವೀರಾಜ ಪೇಟೆ ತಾಲೂಕಿನ ಅರುವತ್ತೊಕ್ಲು ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ದುಡಿಯೋಣ ಬಾ ಅಭಿಯಾನಕ್ಕೆ ಗ್ರಾ.ಪಂ.
ಕಾಪಾಳ ಜನಾಂಗ ಎಸ್ಟಿ ವರ್ಗಕ್ಕೆ ಸೇರ್ಪಡೆ ಪ್ರಯತ್ನಮಡಿಕೇರಿ, ಏ. ೫: ಕೊಡಗು ಕಾಪಾಳ ಜನಾಂಗವು ಆರ್ಥಿಕವಾಗಿ ತೀರಾ ಹಿಂದುಳಿದಿರುವುದನ್ನು ಗಮನಿಸಲಾಗಿದೆ. ಜನಾಂಗದ ಮಕ್ಕಳು ಶಿಕ್ಷಣದಲ್ಲಿಯೂ ಹಿಂದುಳಿದ್ದಾರೆ. ಈ ಸಮುದಾಯದ ಮಂದಿ ಹಿಂದುಳಿದ ವರ್ಗ ಕೆಟಗೆರಿ-೧ರಲ್ಲಿದ್ದಾರೆ.
ಜಿಲ್ಲೆಯ ಮೂವರಿಗೆ ಏಕಲವ್ಯ ಪ್ರಶಸ್ತಿ ಮಡಿಕೇರಿ, ಏ. ೫: ಕ್ರೀಡಾಕ್ಷೇತ್ರದಲ್ಲಿನ ಸಾಧನೆಗಾಗಿ ಕೊಡಮಾಡುವ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ಘೋಷಣೆ ಯಾಗಿದ್ದು, ಜಿಲ್ಲೆಯ ಮೂವರು ಕ್ರೀಡಾ ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಗಾಗಲೇ ಪ್ರಕಟಿಸಲಾಗಿರುವ ಹಾಕಿ