ಹಾಕಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ ಗೋಣಿಕೊಪ್ಪ ವರದಿ, ಏ. ೧೦: ಮದ್ಯಪ್ರದೇಶದ ಭೂಪಾಲ್‌ನಲ್ಲಿರುವ ಧ್ಯಾನ್‌ಚಂದ್ ಮೈದಾನದಲ್ಲಿ ಹಾಕಿ ಇಂಡಿಯಾ ವತಿಯಿಂದ ನಡೆಯುತ್ತಿರುವ ೧೨ ನೇ ರಾಷ್ಟಿçÃಯ ಪುರುಷರ ಹಾಕಿ ಟೂರ್ನಿಯಲ್ಲಿ ಜಿಲ್ಲೆಯ ಆಟಗಾರರನ್ನೊಳಗೊಂಡ
ಕೊಡಗಿನ ಗಡಿಯಾಚೆಕೋವಿಡ್ ಹೋಗಿಲ್ಲ, ರೂಪ ಬದಲಾಯಿಸುತ್ತಾ ಮತ್ತೆ ಮರುಕಳಿಸುತ್ತಿದೆ: ಮೋದಿ ಅಹಮದಾಬಾದ್, ಏ. ೧೦: ಕೊರೊನಾ ವೈರಸ್ ಹೋಗಿಲ್ಲ. ರೂಪ ಬದಲಾಯಿಸುತ್ತಾ ಮತ್ತೆ ಮತ್ತೆ ಮರುಕಳಿಸುತ್ತದೆ ಎಂದು ಪ್ರಧಾನಿ ನರೇಂದ್ರ
ತಾ ೧೫ ರಂದು ನೆಲ್ಚಿ ಬೊಳಿ ಸಿನಿಮಾ ಬಿಡುಗಡೆಮಡಿಕೇರಿ, ಏ. ೧೦: ಕೋಟ್ರಂಗಡ ಸಜನಿ ಸೋಮಯ್ಯ ವಿರಚಿತ `ಬಾಳ್‌ಕ್ ಬೊಳಿ' ಕಾದಂಬರಿ ಆಧಾರಿತ ಕೊಡವ ಚಲನಚಿತ್ರ `ನೆಲ್ಚಿ ಬೊಳಿ' ತಾ. ೧೫ ರಂದು ಬಿಡುಗಡೆ ಯಾಗಲಿದೆ
ಶಾಸಕರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ವೀರಾಜಪೇಟೆ, ಏ. ೧೦: ಕೋವಿಡ್ ಕಾರಣದಿಂದಾಗಿ ನೆನೆಗುದ್ದಿಗೆ ಬಿದ್ದ ಹಲವು ಕಾಮಗಾರಿ ಗಳು ಮರು ಚಾಲನೆಗೊಂಡು ಇದೀಗ ಪೂರ್ಣಗೊಂಡು ಶಾಸಕರು ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆ ಮಾಡಿದರು. ವೀರಾಜಪೇಟೆ ಕೆದಮುಳ್ಳೂರು
ತೆರಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆಕುಶಾಲನಗರ, ಏ. ೧೦: ಕುಶಾಲನಗರ ಪಟ್ಟಣ ಪಂಚಾಯಿತಿ ೨೦೨೨ - ೨೩ನೇ ಸಾಲಿನ ಆಸ್ತಿ ತೆರಿಗೆ ಮತ್ತು ಸ್ಥಳದಲ್ಲಿಯೇ ಉದ್ದಿಮೆ ಪರವಾನಿಗೆ ನವೀಕರಿಸುವ ವಿಶೇಷ ಅಭಿಯಾನಕ್ಕೆ ಚಾಲನೆ