ಕೀರೆ ಹೊಳೆ ಹದ್ದುಬಸ್ತು ಸರ್ವೆಗೆ ಪತ್ರಗೋಣಿಕೊಪ್ಪಲು, ಏ.೧೧: ಕಳೆದ ನಾಲ್ಕು ತಿಂಗಳ ಹಿಂದೆ ನಗರದ ಬೈಪಾಸ್ ರಸ್ತೆಯ ಸಮೀಪವಿರುವ ಕೈತೋಡು ಹಾಗೂ ಕೀರೆ ಹೊಳೆ ಬದಿಯನ್ನು ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಆಗಿನ ತಹಶೀಲ್ದಾರ್
ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಪ್ರತಿಭಟನೆ ಎಚ್ಚರಿಕೆಗೋಣಿಕೊಪ್ಪಲು, ಏ. ೧೧: ಆದಿ ವಾಸಿಗಳನ್ನು ಕಡೆಗಣಿಸಿ ಬ್ಯಾರಿಕೇಡ್ ಅಳವಡಿಸಲು ಮುಂದಾದರೆ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಬುಡಕಟ್ಟು ಕೃಷಿಕರ ಸಂಘದ ವೀರಾಜಪೇಟೆ
ಮಾದಾಪುರದಲ್ಲಿ ರಾಮನವಮಿ ಆಚರಣೆ ಸೋಮವಾರಪೇಟೆ, ಏ. ೧೧: ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶಗಳನ್ನು ಪಾಲಿಸುತ್ತಾ ಹಿಂದೂ ಸಮಾಜ ಇನ್ನಷ್ಟು ಜಾಗೃತಗೊಳ್ಳಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಘಟಕದ ಪ್ರಧಾನ ಕಾರ್ಯದರ್ಶಿ
ಇಂದು ವಾರ್ಷಿಕ ಪೂಜೋತ್ಸವಕಣಿವೆ, ಏ. ೧೧: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದಲ್ಲಿ ಗ್ರಾಮ ದೈವ ಶ್ರೀ ನಂಜುAಡೇಶ್ವರ ದೇವರ ವಾರ್ಷಿಕ ಪೂಜೋತ್ಸವ ತಾ. ೧೨ ರಂದು (ಇಂದು) ಶ್ರದ್ಧಾಭಕ್ತಿಯಿಂದ ಜರುಗಲಿದೆ. ಈಗಾಗಲೇ ಸೋಮವಾರ
ವೈಲ್ಡ್ ಮಾಸ್ರ್ಸ್ ಕ್ರಿಕೆಟ್ ಟೂರ್ನಿ ಟೀಮ್ ಬ್ರರ್ಸ್ ಆಶಿಯಾ ೧೧ ಗೆ ಜಯ ಮಡಿಕೇರಿ, ಏ.೧೧: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೈಲ್ಡ್ ಮಾಸ್ರ‍್ಸ್ ರಾಷ್ಟಿçÃಯ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ೪ನೇ ದಿನದ ಪಂದ್ಯಾಟದಲ್ಲಿ ಟೀಮ್ ಬ್ರರ‍್ಸ್