ಶ್ರೀ ಕಂಚಿ ಕಾಮಾಕ್ಷಿ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ

ಮಡಿಕೇರಿ, ಏ. ೧೯: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ ೧೫ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ತಾ.

ಚಾಮುಂಡೇಶ್ವರಿ ದೇಗುಲದ ವಾರ್ಷಿಕ ಉತ್ಸವ

ಸಿದ್ದಾಪುರ, ಏ. ೧೯: ಸಿದ್ದಾಪುರ ಕರಡಿಗೋಡು ಗ್ರಾಮದ ಟೀಕ್ ವುಡ್ ಎಸ್ಟೇಟ್‌ನಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಉತ್ಸವ ಅಸಾನ್ ಸದ್ಗುರು ಶ್ರೀ-ಲಾ- ಶ್ರೀ ಪಂಡ್ರಿಮಲೈ ಶಕ್ತಿ