ನಿಧನಸೋಮವಾರಪೇಟೆ ಕೆಇಬಿ ರಸ್ತೆ ನಿವಾಸಿ ಕರ್ನಲ್ ಟಿ.ಕೆ. ಅಣ್ಣಯ್ಯ (೮೩) ಅವರು ತಾ. ೨೧ ರಂದು ನಿಧನರಾದರು. ಅಂತ್ಯಕ್ರಿಯೆ ಸೋಮವಾರಪೇಟೆ ಟೌನ್ ಸ್ವಗೃಹದಲ್ಲಿ ತಾ. ೨೨ ರಂದು
ಮಂಗಳೂರು ವಿವಿ ಘಟಿಕೋತ್ಸವಮಡಿಕೇರಿ, ಏ. ೨೧: ಮಂಗಳೂರು ವಿಶ್ವವಿದ್ಯಾನಿಲಯದ ೪೦ನೇ ವಾರ್ಷಿಕ ಘಟಿಕೋತ್ಸವವು ತಾ. ೨೩ ರಂದು ಮಂಗಳಗAಗೋತ್ರಿ ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ
ಇಂದು ಉಪಕರಣ ವಿತರಣಾ ಕಾರ್ಯಕ್ರಮಮಡಿಕೇರಿ, ಏ. ೨೧: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರ ಅನುದಾನದಿಂದ ಸಹಕಾರ ಸಂಘಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಎಲೆಕ್ಟಾçನಿಕ್ ಉಪಕರಣ
ಶನಿವಾರಸಂತೆಯಿAದ ಕೇರಳಕ್ಕೆ ಬೀಟೆ ನಾಟಗಳ ಸಾಗಾಟಸೋಮವಾರಪೇಟೆ, ಏ. ೨೧: ಶನಿವಾರಸಂತೆಯಿAದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಬೀಟೆ ನಾಟಗಳನ್ನು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಶನಿವಾರಸಂತೆಯಿAದ ಹುಣಸೂರು ಹೆಚ್.ಡಿ.ಕೋಟೆ ಸೋಮವಾರಪೇಟೆ, ಏ.
ಕೊಡಗಿನ ಗಡಿಯಾಚೆಕರಿಕೆ, ಏ. ೨೦: ಬಂಡಿಪುರ ರಾಷ್ಟಿçÃಯ ಉದ್ಯಾನವನದಲ್ಲಿ ಕಾಡಾನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದೆ. ಇದು ಬಂಡಿಪುರ ಹಾಗೂ ಕರ್ನಾಟಕದಲ್ಲಿ ಪ್ರಥಮ ಘಟನೆಯಾಗಿದ್ದು, ಸಾಮಾಜಿಕ ಜಾಲತಾಣ ಸೇರಿದಂತೆ