ಸೋಮವಾರಪೇಟೆ, ಏ. ೨೧: ಶನಿವಾರಸಂತೆಯಿAದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಬೀಟೆ ನಾಟಗಳನ್ನು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಶನಿವಾರಸಂತೆಯಿAದ ಹುಣಸೂರು ಹೆಚ್.ಡಿ.ಕೋಟೆ ಸೋಮವಾರಪೇಟೆ, ಏ. ೨೧: ಶನಿವಾರಸಂತೆಯಿAದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಬೀಟೆ ನಾಟಗಳನ್ನು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಶನಿವಾರಸಂತೆಯಿAದ ಹುಣಸೂರು ಹೆಚ್.ಡಿ.ಕೋಟೆ ಮರದ ನಾಟಗಳನ್ನು ಜೋಡಿಸಿ ಸಾಗಾಟ ಮಾಡಲಾಗುತ್ತಿತ್ತು.

ಡಿ.ಎಫ್.ಓ. ಸೀಮಾ ಬಿ.ಎ. ಹಾಗೂ ಎಸಿಎಫ್ ಅನುಷಾ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಓ ನಂದಕುಮಾರ್ ನೇತೃತ್ವದಲ್ಲಿ ಡಿ.ಆರ್.ಎಫ್.ಓ.ಗಳಾದ ಮಲ್ಲಿಕಾರ್ಜುನ, ಹರೀಶ್, ದೇವಯ್ಯ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.