ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಕರೆ ನಾಪೋಕ್ಲು, ಮೇ ೪: ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬಾಲ್ಯದಿಂದಲೇ ಪ್ರಯತ್ನಿಸಿದರೆ ಮುಂದಿನ ಗುರಿಯನ್ನು ತಲುಪಲು ಸಾಧ್ಯ ಎಂದು ನಿವೃತ್ತ ನಬಾರ್ಡ್ ವ್ಯವಸ್ಥಾಪಕ ಮುಂಡAಡ ನಾಣಯ್ಯ ಹೇಳಿದರು.
ತಳೂರು ಉಳುವಾರು ಪರ್ಲಕೋಟಿ ಮೂಲೆಮಜಲು ಕುಡೆಕಲ್ಲು ಬಳ್ಳಡ್ಕ ದಂಬೆಕೋಡಿ ಹೊಸೋಕ್ಲು ಕ್ವಾರ್ಟರ್ ಫೈನಲ್ಸ್ಗೆಮಡಿಕೇರಿ,ಮೇ.೪: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ.ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಗೌಡ ಜನಾಂಗದ ಟೆನ್ನಿಸ್ ಕ್ರಿಕೆಟ್ ಕುಟುಂಬ- ೨೦೨೨ ಪಂದ್ಯಾವಳಿಯಲ್ಲಿ ತಳೂರು, ಉಳುವಾರು, ಪರ್ಲಕೋಟಿ,
ಪೊರುಕೊಂಡ ಕ್ರಿಕೆಟ್ ಕಪ್ ಹನ್ನೊಂದು ತಂಡಗಳ ಮುನ್ನಡೆಗೋಣಿಕೊಪ್ಪ ವರದಿ, ಮೇ ೪: ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಕಪ್‌ನಲ್ಲಿ ೧೧
ಕೂಡಿಗೆ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಕೂಡಿಗೆ, ಮೇ ೪: ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಆಲಿಕಲ್ಲು ಮಳೆಯಿಂದಾಗಿ ಫಸಲು ಬಂದಿರುವ ಮಾವಿನ ಕಾಯಿಗಳು ಉದುರುತ್ತಿದ್ದು,
ಕರು ಕಾಲು ಮುರಿತ ರಕ್ಷಣೆ ಮಡಿಕೇರಿ, ಮೇ ೪: ನಗರದ ನೂತನ ಖಾಸಗಿ ಬಸ್ ನಿಲ್ದಾಣದಲ್ಲಿ ಅಳವಡಿಸಲಾಗಿರುವ ‘ಕೌ ಗೇಟ್’ನ ಕಬ್ಬಿಣದ ರಾಡುಗಳ ಜೋಡಣೆ ಬಿಟ್ಟುಹೋಗಿದ್ದು, ಕರುವೊಂದರ ಕಾಲು ಇದಕ್ಕೆ ಸಿಲುಕಿ ಮುರಿತಗೊಂಡಿದೆ. ಇದನ್ನು