ವೀರಾಜಪೇಟೆಯಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆ ವೀರಾಜಪೇಟೆ, ಜ. ೨೮: ಮತದಾನವು ಸಂವಿಧಾನದ ಆತ್ಮವಿದ್ದಂತೆ ಎಂದು ವೀರಾಜಪೇಟೆಯ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಟರಾಜ್ ಎಸ್ ಅವರು ಅಭಿಪ್ರಾಯಪಟ್ಟರು. ಅವರು
ನಾಯಕರ ಆದರ್ಶ ಪಾಲಿಸಲು ಡಾ ಮಂತರ್ ಗೌಡ ಕರೆ ಕೊಡ್ಲಿಪೇಟೆ, ಜ. ೨೮: ಇತಿಹಾಸದ ಕಹಿ ಘಟನೆಗಳನ್ನು ಮರೆತು, ಸಾಮಾಜಿಕ ಸಮಾನತೆಗೆ ಹೋರಾಡಿದ ನಾಯಕರ ಆದರ್ಶಗಳನ್ನು ಪಾಲಿಸುತ್ತಾ ಜೀವನ ಸಾಗಿಸಬೇಕೆಂದು ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಿಸಿದರು. ಸಮೀಪದ ಬೆಸೂರಿನಲ್ಲಿ
ಜಿಲ್ಲೆಯ ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ ಮಡಿಕೇರಿ: ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ ೭೭ನೇ ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ನಿಲಯದ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಪಿ. ಆನಂದನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತದ ಸಂವಿಧಾನವು
ಜಿಲ್ಲೆಯ ನಟ ನಟಿಯರು ಗಾಯಕ ಕಲಾವಿದರ ಸಮಾಗಮ ಮಡಿಕೇರಿ, ಜ. ೨೮: ಕೊಡಗು ಕಲಾವಿದರ ಬಳಗದ ವತಿಯಿಂದ ಚೆಯ್ಯಂಡಾಣೆಯ ಸಿನಿಮಾ ಕಲಾವಿದೆ ಚೆರುವಾಳಂಡ ಸುಜಲಾ ಹಾಗೂ ನಾಣಯ್ಯ ದಂಪತಿ ತೋಟದ ಮನೆಯಲ್ಲಿ ಜಿಲ್ಲೆಯ ಹಲವಷ್ಟು ಹಿರಿ-ಕಿರಿಯ
ಶಾದಿ ಮಹಲ್ ನಿರ್ಮಾಣಕ್ಕೆ ಮಾಜಿ ಶಾಸಕದ್ವಯರ ವಿರೋಧ ನಾಪೋಕ್ಲು, ಜ. ೨೮: ವಿದ್ಯಾಸಂಸ್ಥಗೆ ದಾನವಾಗಿ ಬಂದ ಜಾಗ ಬೇರೆ ಉದ್ದೇಶಕ್ಕೆ ಬಳಕೆಯಾಗಬಾರದೆಂದು ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಒತ್ತಾಯಿಸಿದರು. ಬೇತು ಗ್ರಾಮದ